Drumstick Recipe: ನುಗ್ಗೆಕಾಯಿಯಿಂದ ಈ ರೀತಿ ಖಾರವಾದ ಗೊಜ್ಜು ಮಾಡಿ, ಅನ್ನದ ಜೊತೆ ಚಪ್ಪರಿಸಿ ತಿನ್ನಿ
ರುಚಿಯಾದ ಖಾರ ಖಾರವಾದ ಯಾವುದಾದರೂ ಒಂದು ಪದಾರ್ಥವನ್ನು ಅನ್ನಕ್ಕೆ ಹಾಕಿ ಊಟ ಮಾಡ್ಬೇಕು ಅಂತ ಇದ್ರೆ ನುಗ್ಗೆಕಾಯಿ ಗೊಜ್ಜು ಬೆಸ್ಟ್! ಇದನ್ನು ಮಾಡೋದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ
ಈಗಂತೂ ಎಲ್ಲಾ ತರಕಾರಿ ಅಂಗಡಿಗಳಲ್ಲೂ ನುಗ್ಗೆಕಾಯಿ ಸಿಗುತ್ತದೆ. ನುಗ್ಗೆ ಕಾಯಿ ಬಳಸಿ ಬೇರೆ ಬೇರೆ ಪದಾರ್ಥಗಳನ್ನು ತಯಾರಿಸಬಹುದು. ಅದರಲ್ಲೂ ನುಗ್ಗೆ ಕಾಯಿರಸ, ಸಾಂಬಾರ್ ಮತ್ತು ನುಗ್ಗೆಕಾಯಿ ಗೊಜ್ಜು ಜನರಿಗೆ ತುಂಬಾ ಇಷ್ಟವಾಗುತ್ತದೆ.
2/ 7
ನುಗ್ಗೆ ಕಾಯಿ ಸಾರು ಮಾಡಲು ಬಂದವರಿಗೆ ನುಗ್ಗೆ ಕಾಯಿ ಗೊಜ್ಜು ಮಾಡುವುದು ಕಠಿಣವಲ್ಲಾ ಆರಾಮಾಗಿ ಮಾಡಬಹುದು. ಮಾಡುವ ವಿಧಾನವನ್ನು ಇಲ್ಲಿ ನೀಡಿದ್ದೇವೆ ನೋಡಿ.
3/ 7
ನುಗ್ಗೆಕಾಯಿ ಜೊತೆ ಬಟಾಟೆ ಸೇರಿಸಿ ಈ ಗೊಜ್ಜು ತಿಂದರೆ ತುಂಬಾ ರುಚಿಯಾಗಿರುತ್ತೆ. ಮೊದಲಿಗೆ ಸಿಪ್ಪೆ ಸುಲಿದ ನುಗ್ಗೆ ಕಾಯಿ ಹಾಗೂ ಬಟಾಟೆ ಬೇಯಿಸಿಕೊಳ್ಳಿ. ಉಪ್ಪನ್ನು ಸೇರಿಸಿ ಬೇಯಿಸಿ. ಆಗ ಅದು ಚೆನ್ನಾಗಿ ಹೀರಿಕೊಳ್ಳುತ್ತದೆ.
4/ 7
ನಂತರ ನೀರನ್ನು ಬೇರ್ಪಡಿಸಿ ನಂತರ ಕೊಚ್ಚಿದ ಟೊಮಟೋ ಈರುಳ್ಳಿ, ಕೊತ್ತಂಬರಿ ಸೊಪ್ಪು ಕರಿಬೇವಿನ ಎಲೆ ಬೆಳ್ಳುಳ್ಳಿ ಇವುಗಳಲ್ಲು ಎಣ್ಣೆಯಲ್ಲಿ ಹಾಕಿ ಸ್ವಲ್ಲ ಪ್ರೈ ಮಾಡಿ ಇದರ ಜೊತೆ ಹಸಿ ಮೆಣಸಿನ ತುಂಡುಗಳನ್ನೂ ಹಾಕಿ.
5/ 7
ನಂತರ ಅವೆಲ್ಲವನ್ನೂ ಬೀಸಿ ಹುರಿದ ಕಡಲೆ ಕಾಯಿ ಪುಡಿಯನ್ನು ಬೆರೆಸಿ ಹುರಿದ ಬ್ಯಾಡಗೀ ಮೆಣಸನ್ನು ಜೊತೆಯಲ್ಲಿ ಬೀಸಿ ಹಾಕಿದರೆ ಮಂದವಾದ ಮಿಶ್ರಣ ರೆಡಿಯಾಗುತ್ತದೆ.
6/ 7
ತಯಾರಾದ ಮಂದವಾದ ಮಿಶ್ರಣಕ್ಕೆ ತಕ್ಕಹಾಗೇ ಉಪ್ಪು ಹಾಗೂ ಚೂರೇ ಚೂರು ಲಿಂಬು ಅಥವಾ ಹುಣಸೆಹಣ್ಣು ಸೇರಿಸಿ.
7/ 7
ಮಂದವಾದ ಮಿಶ್ರಣವನ್ನು ಎಣ್ಣೆ ಬಿಸಿಮಾಡಿ ಆ ಬಾಣಲೆಗೆ ಹಾಕಿ ನಂತರ ಬೇಯಿಸಿಟ್ಟ ನುಗ್ಗೆಕಾಯಿ ಮಿಶ್ರಣಮಾಡಿ ಮತ್ತೆ ಒಂದು 2 ನಿಮಿಷ ಗ್ಯಾಸ್ ಮೇಲಿಟ್ಟು ಬಿಸಿ ಮಾಡಿದರೆ ನುಗ್ಗೆಕಾಯಿ ಗೊಜ್ಜು ಸವಿಯಲು ಸಿದ್ಧ
First published:
17