Vacation Planner For 2023: 12 ತಿಂಗಳು ಒಂದೊಂದು ಸ್ಥಳಕ್ಕೆ ವಿಸಿಟ್​ ಮಾಡಿ, ಸುಂದರ ಭಾರತವನ್ನು ಕಣ್ತುಂಬಿಕೊಳ್ಳಿ!

Vacation Planner For 2023: ಮತ್ತೊಂದು ವರ್ಷ ಮುಗಿದು, ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಕೊರೊನಾ ಸಮಯದಲ್ಲಿ ಕುಗ್ಗಿದ್ದ ಪ್ರವಾಸ ಪ್ರಿಯರ ಉತ್ಸಾಹ ಹೆಚ್ಚಾಗಿದೆ. ಈ ಬಾರಿ ಹೆಚ್ಚು ಸ್ಥಳಗಳಿಗೆ ವಿಸಿಟ್ ಮಾಡುವ ಆಲೋಚನೆಯಲ್ಲಿದ್ದಾರೆ. ನೀವು ಸಹ 2023ರಲ್ಲಿ ಟ್ರಾವೆಲ್ ಪ್ಲ್ಯಾನ್ ಮಾಡ್ತಿದ್ರೆ ಹವಾಮಾನ ಪರಿಸ್ಥಿತಿಗಳು, ಉತ್ತಮ ಸಮಯ, ಈವೆಂಟ್‌ಗಳು ಮತ್ತು ಹೆಚ್ಚಿನ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ನೀವು ವರ್ಷದ ಪ್ರತಿ ತಿಂಗಳು ಭೇಟಿ ನೀಡಬಹುದಾದ ಭಾರತದ 12 ಸ್ಥಳಗಳ ಪಟ್ಟಿ ನಾವು ಮಾಡಿದ್ದೇವೆ.

First published: