ಅನೇಕರಿಗೆ ಶಾಪಿಂಗ್ ಮಾಡುವ ಹುಚ್ಚು ಇರುತ್ತದೆ. ಒಮ್ಮೆ ಅಂಗಡಿ ಹೊಕ್ಕಿದರೆ ಸಾಕು ಸಾವಿರಾರು ರೂಪಾಯಿ ಬೆಲೆಯ ವಸ್ತುಗಳನ್ನು ಖರೀದಿಸುತ್ತಾರೆ.
2/ 10
ಒಬ್ಬನೆ ತೆರಳಿದರೆ ಆಯ್ಕೆಯಲ್ಲಿ ಗೊಂದಲವಾಗಬಹುದು ಎನ್ನುವ ಕಾರಣಕ್ಕೆ ಅನೇಕರು ಗೆಳೆಯರನ್ನು ಕರೆದುಕೊಂಡು ಹೋಗುತ್ತಾರೆ.
3/ 10
ಆದರೆ. ನೀವು ಯಾರನ್ನು ಬೇಕಿದ್ದರೂ ಶಾಪಿಂಗ್ಗೆ ಕರೆದುಕೊಂಡು ಹೋಗಿ. ಮೊಬೈಲ್ ಬಳಸುತ್ತಾ ಖರೀದಿಗೆ ಮುಂದಾದರೆ ಎಡವಟ್ಟು ಸಂಭವಿಸುವುದು ಖಚಿತ ಎನ್ನುತ್ತಿದೆ ಹೊಸ ಅಧ್ಯಯನ.
4/ 10
ಒಬ್ಬನೆ ಶಾಪಿಂಗ್ ತೆರಳಿದಾಗ ಗೆಳೆಯರ ಅಥವಾ ಆಪ್ತರ ಜೊತೆ ದೂರವಾಣಿ ಕರೆ ಮಾಡಿ ನಾವು ಏನನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ಹೇಳುತ್ತೇವೆ.
5/ 10
ಇನ್ನೂ ಕೆಲವರು ಮೊಬೈಲ್ನಲ್ಲಿ ಹಾಡು ಕೇಳುತ್ತಾ ಶಾಪಿಂಗ್ ಮಾಡುತ್ತಿರುತ್ತಾರೆ. ಈ ಸಂದರ್ಭ ಶಾಪಿಂಗ್ನಲ್ಲಿ ತಾವು ಏನು ಖರೀದಿ ಮಾಡಬೇಕೆಂದು ಅಂದುಕೊಂಡಿರುತ್ತೇನೆ, ಬದಲಾಗಿ ಬೇರೆ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆಯಂತೆ.
6/ 10
'ಯುಎಸ್ನ ಫೇರ್ ಫೀಲ್ಡ್ ಯುನಿರ್ವಸಿಟಿಯ ಮೈಕೆಲ್ ಸ್ಕೈಂದ್ರಾ' ಈ ಬಗ್ಗೆ ಅಧ್ಯಯನ ನಡೆಸಿದ್ದು, ಫೋನ್ ಬಳಸಿಕೊಂಡು ಯಾರು ಶಾಪಿಂಗ್ ಮಾಡುತ್ತಾರೋ ಅವರ ನಡವಳಿಕೆಯಲ್ಲಿ ಬದಲಾಗುತ್ತದೆ ಮತ್ತು ಹೆಚ್ಚಿನ ಖರ್ಚಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
7/ 10
ಈ ಕುರಿತು 230ಕ್ಕೂ ಅಧಿಕ ಮಂದಿಯ ಮೇಲೆ ಅಧ್ಯಯನ ನಡೆಸಿದ್ದು, ಮೊಬೈಲ್ ಫೋನ್ ಬಳಕೆ ಮಾಡಿಕೊಂಡು ಶಾಫಿಂಗ್ ಮಾಡುವವರು ತಾವೇನು ಖರೀದಿಸಬೇಕೆಂಬುದನ್ನು ಮರೆತು ಇತರೆ ವಸ್ತುಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ.
8/ 10
ಅಲ್ಲದೆ, ಫೋನ್ ಗಳನ್ನು ಬಳಸಿ ಶಾಪಿಂಗ್ ಮಾಡುವುದರಿಂದಾಗಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಪರಿಣಾಮಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
9/ 10
ಶಾಪಿಂಗ್
10/ 10
ಶಾಪಿಂಗ್
First published:
110
ಶಾಪಿಂಗ್ ಮಾಡುವಾಗ ಈ ತಪ್ಪು ಮಾಡಿ ಮೂರ್ಖರಾಗಬೇಡಿ!