Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

ಮೊಬೈಲ್ ಫೋನ್ ಬಳಕೆ ಜೊತೆಗೆ ಇಯರ್ ಫೋನ್ , ಹೆಡ್ ಫೋನ್ ಬಳಸುವವರು ಕೂಡ ವಿಪರೀತ ಹೆಚ್ಚಾಗಿದ್ದಾರೆ. ಆದರೆ ಅತಿಯಾಗಿ ಇಯರ್ ಫೋನ್ ಬಳಸುವುದರಿಂದ ಎಷ್ಟೆಲ್ಲಾ ಸಮಸ್ಯೆಗಳು ಆಗುತ್ತದೆ ಅಂತ ನಿಮಗೆ ಗೊತ್ತಿದ್ಯಾ? ಹಾಗಾದ್ರೆ ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿದೆ ನೋಡಿ.

First published:

  • 17

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಇತ್ತೀಚಿನ ದಿನಗಳಲ್ಲಿ ಮೊಬೈಲ್ ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಎಲ್ಲಿಗೆ ಹೋದರೂ ಫೋನ್ ಇರಲೇಬೇಕು. ನಮ್ಮ ಸುತ್ತಮುತ್ತ ಎಷ್ಟೇ ಜನ ಇದ್ದರೂ ಅನೇಕ ಮಂದಿಗೆ ಫೋನ್ ಜಗತ್ತೇ ಆಗಿದೆ.

    MORE
    GALLERIES

  • 27

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಅದರಲ್ಲಿಯೂ ಮೊಬೈಲ್ ಫೋನ್ ಬಳಕೆ ಜೊತೆಗೆ ಇಯರ್ ಫೋನ್ , ಹೆಡ್ ಫೋನ್ ಬಳಸುವವರು ಕೂಡ ವಿಪರೀತ ಹೆಚ್ಚಾಗಿದ್ದಾರೆ. ಆದರೆ ಅತಿಯಾಗಿ ಇಯರ್ ಫೋನ್ ಬಳಸುವುದರಿಂದ ಎಷ್ಟೆಲ್ಲಾ ಸಮಸ್ಯೆಗಳು ಆಗುತ್ತದೆ ಅಂತ ನಿಮಗೆ ಗೊತ್ತಿದ್ಯಾ? ಹಾಗಾದ್ರೆ ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿದೆ ನೋಡಿ.

    MORE
    GALLERIES

  • 37

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಸಾಮಾನ್ಯವಾಗಿ ಇಯರ್ಫೋನ್ಗಳನ್ನು ಫೋನ್ನಲ್ಲಿ ಮಾತನಾಡಲು, ಹಾಡುಗಳನ್ನು ಕೇಳಲು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಬಳಸಲಾಗುತ್ತದೆ. ಆದರೆ ಕೆಲವರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಇಯರ್ ಫೋನ್ ಬಳಸುತ್ತಾರೆ.

    MORE
    GALLERIES

  • 47

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಆದರೆ ಇಯರ್ ಫೋನ್ ಅತಿಯಾಗಿ ಬಳಸುವುದರಿಂದ ಶ್ರವಣ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮಾನವನ ಶ್ರವಣ ಸಾಮರ್ಥ್ಯ 90 ಡೆಸಿಬಲ್ ಆಗಿದೆ, ಆದರೆ ಇಯರ್ ಫೋನ್ ಬಳಕೆಯಿಂದಾಗಿ ಅದು 40-50 ಡೆಸಿಬಲ್ ಗಳಿಗೆ ಕಡಿಮೆಯಾಗುತ್ತದೆ.

    MORE
    GALLERIES

  • 57

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಇಯರ್ ಫೋನ್ ಬಳಸುವುದರಿಂದ ನಿಮ್ಮ ಕಿವಿಗೆ ಮಾತ್ರ ಸಮಸ್ಯೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಇದು ಹೃದಯಕ್ಕೂ ತೊಂದರೆಯನ್ನುಂಟು ಮಾಡುತ್ತದೆ. ಇಯರ್ಫೋನ್ಗಳನ್ನು ಬಳಸುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಕೂಡ ಇದೆ.

    MORE
    GALLERIES

  • 67

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಅಲ್ಲದೇ, ಇಯರ್ಫೋನ್ಗಳ ಬಳಕೆಯು ತೀವ್ರ ತಲೆನೋವು ಉಂಟುಮಾಡಬಹುದು ಮತ್ತು ಇದು ನಿದ್ರಾಹೀನತೆಗೆ ಕಾರಣವಾಗಬಹುದು.

    MORE
    GALLERIES

  • 77

    Health Tips: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!

    ಇಯರ್ ಬಡ್ಸ್ ಅನ್ನು ನೇರವಾಗಿ ಕಿವಿಯೊಳಗೆ ಹಾಕಿಕೊಳ್ಳುವುದರಿಂದ, ಗಾಳಿಯು ಕಿವಿಯೊಳಗೆ ಹೋಗದೇ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಇದರಿಂದಾಗಿ ಹಲವು ರೀತಿಯ ಸೋಂಕುಗಳು ಹರಡುವ ಸಾಧ್ಯತೆ ಇದೆ.

    MORE
    GALLERIES