Tree Health Care: ಆಮ್ಲಜನಕವನ್ನು ಹೆಚ್ಚು ಉತ್ಪಾದಿಸುವ ಮರಗಳು ಯಾವುದು ಗೊತ್ತಾ?
ಗಿಡ ಮರಗಳನ್ನು ಬೆಳೆಸಿ, ಮರಗಳನ್ನು ಉಳಿಸಿ ಎಂಬ ಮಾತನ್ನು ಹೇಳಲಾಗುತ್ತಿದ್ದರೂ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ನಾವು ವಾಸವಾಗಿರುವ ಸ್ಥಳದಲ್ಲಿ ಮರಗಳನ್ನು ನೆಡುವುದರಿಂದ ಲಕ್ಷಾಂತರ ಪ್ರಯೋಜನಗಳಿದೆ. ಗಿಡ, ಮರಗಳು ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿರುತ್ತದೆ. ಹಾಗಾಗಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮರಗಳನ್ನು ನೆಡುವುದು ನಮ್ಮ ಕರ್ತವ್ಯ. ಅದರಲ್ಲಿಯೂ ಹೆಚ್ಚು ಆಮ್ಲಜನಕವನ್ನು ನೀಡುವ ಮರಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಅರಳಿಮರ: ಅರಳಿ ಮರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅದರಲ್ಲಿಯೂ ಈ ಮರ 24 ಗಂಟೆಗಳ ಕಾಲ ಆಮ್ಲಜನಕವನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೇ ಅರಳಿ ಮರವು ರಾತ್ರಿ ಕೂಡ ಆಮ್ಲಜನಕವನ್ನು ಉತ್ಪಾದಿಸುತ್ತದೆ.
2/ 8
ಅರ್ಜುನ ಮರ: ಅರ್ಜುನ ಮರವು ಪರಿಸರಕ್ಕೆ ಆಮ್ಲಜನಕವನ್ನು ಪೂರೈಸುತ್ತದೆ. ಅರ್ಜುನ ಮರವು ಪರಿಸರಕ್ಕೆ ಆಮ್ಲಜನಕವನ್ನು ಪೂರೈಸುತ್ತದೆ. ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಮಾಲಿನ್ಯಕಾರಕಗಳನ್ನು ಹೀರಿಕೊಂಡು ಆಮ್ಲಜನಕವಾಗಿ ಈ ಮರ ಪರಿವರ್ತಿಸುತ್ತದೆ.
3/ 8
ಅಶೋಕ ಮರ: ಅಶೋಕ ಮರವು ನಿಂಬೆ ಮರದಷ್ಟು ದೊಡ್ಡದಲ್ಲ. ಆದರೆ, ಇದು ಸಾಕಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಆಮ್ಲಜನಕದ ಉತ್ಪಾದನೆಯ ಜೊತೆಗೆ, ಇದು ವಾತಾವರಣದಲ್ಲಿನ ಮಾಲಿನ್ಯಕಾರಕ ಅನಿಲವನ್ನು ಕಡಿಮೆ ಮಾಡುತ್ತದೆ.
4/ 8
ಬಿದಿರು: ಬಿದಿರು ಮರ ಒಂದು ಮೂಲಿಕೆಯ ಸಸ್ಯವಾಗಿದೆ. ಇದು ಬಹಳ ವೇಗವಾಗಿ ಬೆಳೆಯುತ್ತದೆ. ಇತರ ಸಸ್ಯಗಳಿಗಿಂತ 30 ಪ್ರತಿಶತ ಹೆಚ್ಚು ಆಮ್ಲಜನಕವನ್ನು ನೀಡುತ್ತದೆ.
5/ 8
ಆಲದ ಮರ: ರಾಷ್ಟ್ರೀಯ ವೃಕ್ಷ ಎಂದು ಕರೆಯಲ್ಪಡುವ ಆಲದ ಮರವು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ. ಆಲದ ಮರವು 22 ಗಂಟೆಗಳ ಕಾಲ ಆಮ್ಲಜನಕವನ್ನು ನೀಡುತ್ತದೆ. ಇದು ನೋಡಲು ದೊಡ್ಡದಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ.
6/ 8
ತುಳಸಿ: ತುಳಸಿ ಗಿಡ ತುಂಬಾ ದೊಡ್ಡದಾಗಿ ಬೆಳೆಯುವುದಿಲ್ಲ. ಆದರೆ, ಇದು ಪರಿಸರದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಒದಗಿಸುತ್ತದೆ. ತುಳಸಿ 2 ರಿಂದ 3 ಅಡಿ ಎತ್ತರಕ್ಕೆ ಬೆಳೆಯುತ್ತದೆ, ಆದರೆ ರಾತ್ರಿಯಲ್ಲಿಯೂ ಆಮ್ಲಜನಕವನ್ನು ಒದಗಿಸುವುದರಿಂದ ಅದರ ಪ್ರಾಮುಖ್ಯತೆ ಹೆಚ್ಚಿದೆ.
7/ 8
ನೇರಳೆ ಮರ: ನೇರಳೆ ಮರವು ದೊಡ್ಡದಾಗಿರುತ್ತದೆ. ಈ ಮರವು ಸುಮಾರು 50 ರಿಂದ 80 ಅಡಿಗಳಷ್ಟು ಬೆಳೆಯುತ್ತದೆ. ಇದು ಸಲ್ಫರ್ ಡೈಆಕ್ಸೈಡ್ ಮತ್ತು ಸಾರಜನಕದಂತಹ ವಿಷಕಾರಿ ಅನಿಲಗಳನ್ನು ತೆಗೆದುಹಾಕುವ ಮೂಲಕ ಆಮ್ಲಜನಕವನ್ನು ಉತ್ಪಾದಿಸುತ್ತದೆ.
8/ 8
ಬೇವಿನ ಮರ: ಬೇವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯವು ಸುಮಾರು 22 ಗಂಟೆಗಳ ಕಾಲ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಬೇವು ತನ್ನ ಸುತ್ತಲಿನ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತದೆ.
First published:
18