ತೆಂಗಿನ ಎಣ್ಣೆ ಹಚ್ಚಿ: ದಿನನಿತ್ಯ ತ್ವಚೆ ಮತ್ತು ಕೂದಲ ರಕ್ಷಣೆಗೆ ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ. ಇದು ಚರ್ಮದ ಮೇಲೆ ಕವಚವನ್ನು ರಚಿಸುತ್ತದೆ. ಹೋಳಿ ಹಬ್ಬದ ನಂತರ ತ್ವಚೆಗೆ ತೆಂಗಿನ ಎಣ್ಣೆಯನ್ನು ಹಚ್ಚುವುದು ಉತ್ತಮ. ಕಾರಣ ಎಗ್ಜಿಮಾದಂತಹ ಚರ್ಮ ವ್ಯಾಧಿಗಳನ್ನು ಗುಣಪಡಿಸುವುದು ಮಾತ್ರವಲ್ಲದೇ, ರಂಧ್ರಗಳಲ್ಲಿರುವ ಕೊಳೆಯನ್ನು ಸಂಪೂರ್ಣವಾಗಿ ತೆಂಗಿನ ಎಣ್ಣೆ ತೆಗೆದು ಹಾಕುತ್ತದೆ.