Winter Health Care: ಈ 6 ಆಯುರ್ವೇದ ಮೂಲಿಕೆಗಳನ್ನು ಚಳಿಗಾಲದಲ್ಲಿ ಮಿಸ್​ ಮಾಡದೇ ಸೇವಿಸಬೇಕಂತೆ

Ayurvedic Herbs For Winter: ಚಳಿಗಾಲ ಆರಂಭವಾಗಿದೆ, ಈ ಸಮಯದಲ್ಲಿ ಬಿಸಿ ಬಿಸಿ ಕಾಫಿ ಜೊತೆ ಎಂಜಾಯ್ ಮಾಡೋದು ಸುಂದರ ಅನುಭವ. ಆದರೆ ಈ ಸಮಯದಲ್ಲಿಯೇ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಅವಶ್ಯಕತೆ ಇದೆ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಮೂಲಿಕೆಗಳು ಸಹಾಯ ಮಾಡುತ್ತದೆ. ಆ ಮೂಲಿಕೆಗಳ ಲಿಸ್ಟ್ ಇಲ್ಲಿದೆ.

First published: