Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

ಮೂತ್ರ ವಿಸರ್ಜನೆ ವೇಳೆ ಅನೇಕ ಜನರು ನೋವು ಅನುಭವಿಸುತ್ತಾರೆ. ಜೊತೆಗೆ ಹೆಚ್ಚಿನ ಜನರು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಈ ಸಮಸ್ಯೆ ಹೆಚ್ಚಾದರೆ ಆಸ್ಪತ್ರೆ ಸೇರಬೇಕಾದ ಅಪಾಯವೂ ಇದೆ. ಹಾಗಾದ್ರೆ ಇದಕ್ಕೆ ಮನೆಮದ್ದಲ್ಲೇ ಇದೆ ಪರಿಹಾರ...

First published:

  • 18

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ವ್ಯಕ್ತಿಯು ದಿನವೂ ಸಾಕಷ್ಟು ನೀರು ಕುಡಿಯಬೇಕು. ಇಲ್ಲದಿದ್ದರೆ ನಿರ್ಜಲೀಕರಣವು ಹಲವು ಕಾಯಿಲೆಗಳನ್ನು ಹುಟ್ಟು ಹಾಕುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದ ಉಷ್ಣತೆ ಹೆಚ್ಚಾಗಬಹುದು ಮತ್ತು ಅನೇಕ ಅಂಗಗಳು ಕಾರ್ಯ ನಿರ್ವಹಿಸುವುದರಲ್ಲಿ ಏರುಪೇರಾಗಬಹುದು. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಬಹಳ ಮುಖ್ಯ.

    MORE
    GALLERIES

  • 28

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಸರಿಯಾದ ಪ್ರಮಾಣದ ನೀರನ್ನು ಕುಡಿದರೆ ಅನೇಕ ರೋಗಗಳನ್ನು ಗುಣಪಡಿಸಬಹುದು. ವೈದ್ಯರ ಬಳಿಗೆ ಹೋದರೆ ಚೆನ್ನಾಗಿ ನೀರು ಕುಡಿಯುವಂತೆ ಸಲಹೆ ನೀಡುತ್ತಾರೆ. ನೀರು ಕುಡಿಯುವುದರಿಂದ ಮೂತ್ರದ ಮೂಲಕ ಕೊಳೆ ಅಂದರೆ ವಿಷಕಾರಿ ವಸ್ತುಗಳು ದೇಹದಿಂದ ಹೊರ ಬರುತ್ತವೆ.

    MORE
    GALLERIES

  • 38

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಆದರೆ ಅನೇಕ ಬಾರಿ ಮೂತ್ರ ವಿಸರ್ಜನ ವೇಳೆ ಹಲವು ಜನರು ಉರಿ ಮತ್ತು ನೋವು ಅನುಭವಿಸುತ್ತಾರೆ. ಮೂತ್ರ ವಿಸರ್ಜನೆ ವೇಳೆ ಅನೇಕ ಜನರು ನೋವು ಮತ್ತು ಸುಡುವ ಸಂವೇದನೆಯ ಬಗ್ಗೆ ದೂರುತ್ತಾರೆ. ಜೊತೆಗೆ ಹೆಚ್ಚಿನ ಜನರು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ.

    MORE
    GALLERIES

  • 48

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಈ ಸಮಸ್ಯೆ ಹೆಚ್ಚಾದರೆ ಆಸ್ಪತ್ರೆ ಸೇರಬೇಕಾದ ಅಪಾಯವೂ ಇದೆ. ಇದನ್ನು ತೊಡೆದು ಹಾಕಲು ಕೆಲವು ಮನೆಮದ್ದುಗಳಿವೆ. ಅವುಗಳ ಬಗ್ಗೆ ತಿಳಿಯೋಣ. ಮೂತ್ರದಲ್ಲಿ ಉರಿ ಅಥವಾ ನೋವಿನ ಸಮಸ್ಯೆಯನ್ನು ಡಿಸುರಿಯಾ ಎಂದು ಕರೆಯುತ್ತಾರೆ. ಇದು ದೇಹದಲ್ಲಿ ಮೂತ್ರ ವಿಸರ್ಜನೆ ವೇಳೆ ಸುಡುವ ಸಂವೇದನೆ ಮತ್ತು ನೋವು ಉಂಟು ಮಾಡುತ್ತದೆ.

    MORE
    GALLERIES

  • 58

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಅನೇಕ ಬಾರಿ ಮೂತ್ರ ವಿಸರ್ಜನೆ ವೇಳೆ ನೋವು, ಉರಿಯೂತ ಸಮಸ್ಯೆ ಅನೇಕ ಕಾರಣಗಳಿಂದ ಆಗಿರಬಹದು. ಮೂತ್ರನಾಳದ ಸೋಂಕು ಇದಕ್ಕೆ ಕಾರಣವಾಗಿರುತ್ತದೆ. ಜೊತೆಗೆ ಮೂತ್ರನಾಳ ಮತ್ತು ಪ್ರಾಸ್ಟೇಟ್‌ಗೆ ಸಂಬಂಧಿಸಿದ ಸಮಸ್ಯೆಗಳು ಅದರಲ್ಲೂ ವಿಶೇಷವಾಗಿ ಪುರುಷರ ಮೂತ್ರದಲ್ಲಿ ಸುಡುವ ಸಂವೇದನೆ ಉಂಟು ಮಾಡುತ್ತದೆ.

    MORE
    GALLERIES

  • 68

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಉರಿಮೂತ್ರ ಮತ್ತು ಸುಡುವ ಹಾಗೂ ನೋವಿನ ಸಮಸ್ಯೆಗೆ ಗಾಳಿಗುಳ್ಳೆಯ ಕಲ್ಲುಗಳು, ಕ್ಲಮೈಡಿಯ ಟ್ರಾಕೊಮಾಟಿಸ್, ಸಿಸ್ಟೈಟಿಸ್, ಔಷಧ ಸೇವನೆ, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧ ಕಾರಣವಾಗಿರಬಹುದು. ಮೂತ್ರಕೋಶದಲ್ಲಿ ಸುಡುವ ಸಂವೇದನೆ ಜೊತೆಗೆ ಹಲವು ಅಡ್ಡ ಪರಿಣಾಮ ಉಂಟು ಮಾಡಬಹುದು.

    MORE
    GALLERIES

  • 78

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಜನನಾಂಗದ ಹರ್ಪಿಸ್ ಮತ್ತು ಗೊನೊರಿಯಾ, ಮೂತ್ರಪಿಂಡದ ಸೋಂಕು, ಮೂತ್ರಪಿಂಡದ ಕಲ್ಲು, ಪ್ರಾಸ್ಟ್ರೇಟ್ ಸೋಂಕು, ಲೈಂಗಿಕ ರೋಗ, ಸಾಬೂನು, ಸುಗಂಧ ದ್ರವ್ಯ, ಇತರೆ ಉತ್ಪನ್ನಗಳು, ಮೂತ್ರನಾಳದ ಕಿರಿದಾಗುವಿಕೆ, ಯೋನಿ ನಾಳದ ಉರಿಯೂತ, ಯೋನಿ ಯೀಸ್ಟ್ ಸೋಂಕು ಕಾರಣವಾಗಿದೆ. ಮನೆಮದ್ದಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಿರಿ.

    MORE
    GALLERIES

  • 88

    Urine problem: ನಿಮ್ಮನ್ನು ಉರಿಮೂತ್ರ ಸಮಸ್ಯೆ ಕಾಡುತ್ತಿದೆಯೇ? ಡೋಂಟ್ ವರಿ, ಮನೆಮದ್ದಲ್ಲಿದೆ ಇದಕ್ಕೆ ಪರಿಹಾರ!

    ಸಾಕಷ್ಟು ನೀರು ಕುಡಿಯಿರಿ. ಸೌತೆಕಾಯಿ ರಸ ಸೇವಿಸಿ. ಸೌತೆಕಾಯಿಯನ್ನು ಮಿಕ್ಸಿಯಲ್ಲಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಚಮಚ ಜೇನುತುಪ್ಪ ಮತ್ತು ನಿಂಬೆ ರಸ ಹಿಂಡಿ ಕುಡಿಯಿರಿ. ಎಳನೀರು ಕುಡಿಯಿರಿ. ಏಲಕ್ಕಿಯು ಮೂತ್ರದಲ್ಲಿ ಸುಡುವ ಸಂವೇದನೆ ಕಡಿಮೆ ಮಾಡುತ್ತದೆ. ನಿತ್ಯವೂ ಚಹಾ ಅಥವಾ ಹಾಲಿನಲ್ಲಿ ಏಲಕ್ಕಿ ಹಾಕಿ ಕುಡಿಯಿರಿ.

    MORE
    GALLERIES