Black Turmeric: ಎಲ್ಲಾ ಅರಶಿನ ಹಳದಿಯೇ ಇರಲ್ಲ, ಕಪ್ಪು -ನೀಲಿ ಬಣ್ಣದಲ್ಲೂ ಇದೆಯಂತೆ ಟರ್ಮರಿಕ್!

Black Turmeric Benefits: ಹಳದಿ ಅರಿಶಿನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಕಪ್ಪು ಅರಿಶಿನದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ.ಹೌದು, ಕಪ್ಪು ಅರಿಶಿನವು ಶುಂಠಿಯ ಕುಟುಂಬದಿಂದ ಬಂದಿದ್ದು, ಇದನ್ನು ಹೆಚ್ಚಾಗಿ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅದರ ಪ್ರಯೋಜನಗಳೇನು ಎಂಬುದು ಇಲ್ಲಿದೆ.

First published: