Breakfast Habits: ಬೆಳಗ್ಗೆ ಈ ರೀತಿ ತಿಂಡಿ ತಿಂದ್ರೆ ಶುಗರ್ ಹೆಚ್ಚಾಗುತ್ತಂತೆ ನೋಡಿ

Poor Breakfast Habits: ವೈದ್ಯಕೀಯ ತಜ್ಞರ ಪ್ರಕಾರ ನಾಲ್ಕು ವಿಧದ ಅನಾರೋಗ್ಯಕರ ತಿಂಡಿಯ ಅಭ್ಯಾಸಗಳು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ಹಾಗಾಗಿ ಬೆಳಗಿನ ತಿಂಡಿಯ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬೆಳಗಿನ ತಿಂಡಿ ಪದ್ದತಿ ಹೇಗಿರಬೇಕು ಎಂಬುದು ಇಲ್ಲಿದೆ.

First published: