ನಾವು ಯಾವಾಗಲೂ ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಕಂಕುಳಿನ ಅಡಿಯಲ್ಲಿರುವ ಡಾರ್ಕ್ ಸರ್ಕಲ್ಗಳನ್ನು ತೆಗೆದುಹಾಕುವುದು ಕೂಡ ಬಹಳ ಮುಖ್ಯವಾಗಿದೆ. ಹಾಗಾಗಿ ಕಂಕುಳನ್ನು ಸ್ವಚ್ಛವಾಗಿಡಿ. ಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರ ಮೂಲಕವೇ ಕಪ್ಪಾಗುವಿಕೆಯನ್ನು ಹೊಗಲಾಡಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.