Hygiene Tips: ಅಂಡರ್ ಆರ್ಮ್ ವಿಚಾರದಲ್ಲಿ ಈ ತಪ್ಪು ಮಾಡ್ತಿದ್ರೆ ಈಗ್ಲೇ ನಿಲ್ಲಿಸಿ

Underarm Mistakes You Need To Stop: ನಮ್ಮಲ್ಲಿ ಅನೇಕರು ಹೆಚ್ಚಿನ ಗಮನವನ್ನು ನೀಡದ ಒಂದು ದೇಹದ ಪ್ರದೇಶವಿದ್ದರೆ, ಅದು ಕಂಕುಳು. ಕೆಲವರು ತಮ್ಮ ಕಂಕುಳ ಕಾಳಜಿ ಹೆಸರಿನಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದಾರೆ. ಅದನ್ನು ಈಗಲೇ ನಿಲ್ಲಿಸಬೇಕು.

First published: