Headache: ಸಹಿಸಲು ಆಗದ ತಲೆನೋವು ಕಾಡುತ್ತಿದೆಯೇ? ಹಾಗಿದ್ರೆ ಇದಕ್ಕೆ ನೀವು ತಿನ್ನುವ ಆಹಾರದಲ್ಲೇ ಇದೆ ಔಷಧಿ!
ನಿಮಗೆ ಆಗಾಗ್ಗೆ ತಲೆನೋವು ಬರುತ್ತಿದೆಯೇ? ಕೆಲವೊಂದು ಬಾರಿ ತಲೆನೋವು ಬಂದಾಗ ತಲೆ ಒಡೆದ ಹಾಗೆ ಭಾಸವಾಗುತ್ತದೆ. ಆ ಸಂದರ್ಭದಲ್ಲಿ ಇದನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಓದಿ.
ನಿಮ್ಮ ಆಹಾರದಲ್ಲಿ ಮೆಗ್ನಿಶಿಯಂ ಕೊರತೆಯಿದ್ದರೂ ಮೈಗ್ರೇನ್ ತಲೆನೋವು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಮೆಗ್ನಿಶಿಯಂ ಅಂಶ ಹೊಂದಿದ ಆಹಾರ ಸೇವಿಸಿದರೆ ತಲೆನೋವು ಬರುವ ಸಾಧ್ಯತೆ ಕಡಿಮೆ, ಕೆಲಸದ ಒತ್ತಡ ಬಂದರೂ ಶೀಘ್ರ ಪರಿಹಾರ ಸಿಗುತ್ತದೆ ಎನ್ನುತ್ತಾರೆ ವೈದ್ಯರು.
2/ 8
ದೈನಂದಿನ ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ನಮ್ಮ ದೇಹ ಆರೋಗ್ಯದಿಂದಿರಲು ವ್ಯಾಯಾಮ ಮಾಡುವುದು ಮುಖ್ಯವಾಗಿರುತ್ತದೆ.
3/ 8
ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಬಾದಾಮಿ, ಗೋಡಂಬಿ, ಬಾಳೆಹಣ್ಣು ಮತ್ತು ಕಡಲೆಕಾಯಿಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಮೆಗ್ನೀಸಿಯಮ್ ಭರಿತ ಆಹಾರಗಳನ್ನು ಸೇವಿಸುವುದರಿಂದ ತಲೆನೋವನ್ನು ತಡೆಯಬಹುದು.
4/ 8
ಸಾಕಷ್ಟು ನೀರು ಕುಡಿಯದಿದ್ದರೂ ತಲೆನೋವು ಬರುತ್ತದೆ. ಆದ್ದರಿಂದ ನೀವು ನಿಯಮಿತವಾಗಿ ಸಾಕಷ್ಟು ನೀರು ಕುಡಿಯುತ್ತಿದ್ದರೆ, ನೀವು ತಲೆನೋವನ್ನು ತಪ್ಪಿಸಬಹುದು.
5/ 8
ತಣ್ಣನೆಯ ತೆಂಗಿನ ನೀರು, ಮಜ್ಜಿಗೆ ಮತ್ತು ಇತರ ನೈಸರ್ಗಿಕವಾಗಿ ತಯಾರಿಸಿದ ಪಾನೀಯಗಳನ್ನು ಸೇವಿಸಿದರೆ ತಲೆನೋವು ದೂರವಾಗುತ್ತದೆ. ಎಲೆಗಳಿಂದ ತಯಾರಿಸಿದ ತಂಪು ಪಾನೀಯವು ತಲೆನೋವು ಕಡಿಮೆಯಾಗಲು ಕಾರಣವಾಗುತ್ತದೆ.
6/ 8
ಬಾಳೆಹಣ್ಣು, ಅನಾನಸ್ ಮತ್ತು ಕಲ್ಲಂಗಡಿಗಳನ್ನು ತಿನ್ನುವುದರಿಂದ ಸಹ ತಲೆನೋವು ಕಡಿಮೆಯಾಗುತ್ತದೆ. ತಂಪಾದ ಆಹಾರ ಸೇವನೆಯಿಂದ ನಿಮ್ಮ ತಲೆನೋವನ್ನು ಕಡಿಮೆ ಮಾಡಬಹುದು.
7/ 8
ಶುಂಠಿಯನ್ನು ಜಗಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಮನೆಯಲ್ಲಿ ತಲೆನೋವು ತೀವ್ರವಾಗಿದ್ದಾಗ.. ಮಂದ ಬೆಳಕಿನಲ್ಲಿ ವಿಶ್ರಾಂತಿ ಪಡೆಯಿರಿ.
8/ 8
ಮೆಗ್ನೀಸಿಯಮ್ ಹೊಂದಿರುವ ಆಹಾರವನ್ನು ಸೇವಿಸಿದ ನಂತರ ನೀವು ಆಗಾಗ್ಗೆ ತಲೆನೋವು ಹೊಂದಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್ ಪ್ರಕಾರ ಮೆಗ್ನೀಸಿಯಮ್ ಹೊಂದಿದ ಆಹಾರವನ್ನು ತೆಗೆದುಕೊಳ್ಳಬೇಕು.
First published:
18