Weight Loss: ತೂಕ ಇಳಿಸಲು ವ್ಯಾಯಾಮ ಮಾಡಲು ಆಗ್ತಿಲ್ವಾ? ಈ ಮನೆಮದ್ದು ಟ್ರೈ ಮಾಡಿ

ಸರಿಯಾದ ಆಹಾರ ಪದ್ಧತಿ ಇಲ್ಲದಿರೋದು ಹಾಗೂ ಕೆಟ್ಟ ಜೀವನ ಶೈಲಿಯಿಂದ ಅನೇಕರು ತೂಕ ಹೆಚ್ಚಿಸಿಕೊಳ್ತಿದ್ದಾರೆ. ಅನೇಕರಿಗೆ ವ್ಯಾಯಾಮ ಮಾಡಲು ಜಿಮ್ಗೆ ಹೋಗಲು ಟೈಮ್ ಇರೋದಿಲ್ಲ ಅಂತವರು ಕೆಲವೊಂದು ನೈಸರ್ಗಿಕ ಮಾರ್ಗಗಳನ್ನು ಅನುಸರಿಸೋ ಮೂಲಕ ತೂಕ ಇಳಿಸಿಕೊಳ್ಳಬಹುದು.

First published: