ಕ್ರಿಸ್ಟಿಯ ಪತಿ ಅರ್ನೆಸ್ಟೊ ಸ್ವೀಡನ್ನಿನ ಅತ್ಯಂತ ಸಿರಿವಂತ ವ್ಯಕ್ತಿ. ಈ ದಂಪತಿ ಕೇವಲ ತಮ್ಮ ಯಾಚ್ಗಳಲ್ಲಿ ಪ್ರವಾಸ ಹೋಗೋಕೆ ಅದರ ಡೀಸೆಲ್ ಗೆ ಅಂತಲೇ 250,000 ಡಾಲರ್ ಹಣ ಖರ್ಚು ಮಾಡ್ತಿದ್ರು. ಈಗ ಆತ ನೀಡಿರೋ ವಿಚ್ಛೇದನ ಪರಿಹಾರದ ಹಣದಿಂದ ಈಕೆ ಬ್ರಿಟನ್ನಿನ ಶ್ರೀಮಂತ ವ್ಯಕ್ತಿಯಾಗಿದ್ದಾಳೆ. ಅರ್ನೆಸ್ಟೊ ಸ್ವೀಡನ್ನಿನ ಅತಿ ದೊಡ್ಡ ಔಷಧ ತಯಾರಿಕಾ ಕಂಪೆನಿಯ ಮಾಲೀಕ ಕೂಡಾ. ಎಲ್ಲಾ ಚಿತ್ರಗಳ ಕೃಪೆ: Instagram