Mayonnaise Effect: ಮಯೋನಿಸ್​ ಮಾಯಜಾಲದಲ್ಲಿ ಸಿಲುಕಿ ಆರೋಗ್ಯ ಹಾಳು ಮಾಡ್ಕೋಬೇಡಿ

Side Effects of Mayonnaise: ಚಾಟ್ ಅಂಗಡಿಗಳು, ಸ್ಯಾಂಡ್‌ವಿಚ್‌ಗಳು, ಬರ್ಗರ್‌ಗಳು, ಚಿಕನ್ ಬಾರ್ಬೆಕ್ಯೂ ಇವುಗಳಿಗೆ ಮಯೋನಿಸ್​ ಇಲ್ಲದೆ ಆಗುವುದಿಲ್ಲ. ಅದು ಉಪ್ಪಿಲ್ಲದ ಸಾರಿನಂತೆ ಆಗುತ್ತದೆ. ಆದರೆ, ಅತಿಯಾಗಿ ಮಯೋನಿಸ್​ ಸೇವನೆ ಮಾಡುವುದು ಸಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

First published: