Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

ಸಾಮಾನ್ಯವಾಗಿ ನೀವು ಮನೆಯಲ್ಲಿ ಸಾರು, ಸಾಂಬಾರ್​ ಮತ್ತು ಚಟ್ನಿಗಳನ್ನು ಮಾಡೇ ಮಾಡ್ತೀರ ಅಲ್ವಾ? ಉಡುಪಿ ಸ್ಟೈಲ್​ನಲ್ಲಿ ಸಾಂಬಾರ್​ ಹೇಗೆ ಮಾಡೋದು ಅಂತ ತಿಳಿಯಿರಿ ಬನ್ನಿ.

First published:

  • 18

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಸಾರು ಮತ್ತು ಸಾಂಬಾರ್​ಗಳನ್ನು ​ ಮನೆಗಳಲ್ಲಿ ಮಾಡುವುದು ಕಾಮನ್​. ಆದರೆ ಉಡುಪಿ ಸ್ಟೈಲ್​ನಲ್ಲಿ ತರಕಾರಿಗಳನ್ನು ಹಾಕಿ ಸಾಂಬರ್​ ಮಾಡೋದು ಗೊತ್ತಾ? ತುಂಬಾ ಈಸಿ.

    MORE
    GALLERIES

  • 28

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಈ ಸಾಂಬಾರ್​ಗೆ ಬೇಕಾಗುವ ಸಾಮಾಗ್ರಿಗಳು: ಕೊತ್ತಂಬರಿ ಬೀಜಗಳು, ಉದ್ದಿನ ಬೇಳೆ, ಕರಿಬೇವಿನ ಎಲೆಗಳು, ಎಣ್ಣೆ, ಚನಾ ದಾಲ್​, ಕೆಂಪು ಮೆಣಸಿನಕಾಯಿ, ತೆಂಗಿನಕಾಯಿ, ಬೆಲ್ಲ, ಹುರಿದ ಬೇಳೆ, ಯಾವುದೆಲ್ಲಾ ತರಕಾರಿಗಳು ನಿಮಗೆ ಬೇಕೋ ಅದನ್ನು ತೆಗೆದುಕೊಳ್ಳಿ.

    MORE
    GALLERIES

  • 38

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಒಂದು ಬಾಣಲೆಗೆ ಅಡುಗೆ ಎಣ್ಣೆಯನ್ನು ಹಾಕಿ. ಸ್ವಲ್ಪ ಸಮಯದ ನಂತರ ಕಟ್​ ಮಾಡಿದ ತರಕಾರಿಗಳನ್ನು ಹಾಕಿ, ಅದು ಪರಿಮಳ ಬರುವವರೆಗೆ ಹುರಿಯಬೇಕು.

    MORE
    GALLERIES

  • 48

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಕರಿಬೇವಿನ ಎಲೆಗಳು, ನೀರು, ಅರ್ಧ ಟೀಸ್ಪೂನ್​ ಅರಿಶಿಣ ಹಾಗೇಯೇ ಅರ್ಧ ಟೀಸ್ಪೂನ್​ ಬೆಲ್ಲವನ್ನು ಇದಕ್ಕೆ ಸೇರಿಸಿ.

    MORE
    GALLERIES

  • 58

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಎಲ್ಲಾ ತರಕಾರಿಗಳು ಚೆನ್ನಾಗಿ ಬೆಂದ ನಂತರ ಹುಣಸೆಹಣ್ಣಿನ ರಸ ಅಥವಾ ನಿಂಬೆ ರಸ ಹಾಕಿ. ಇದರ ಜೊತೆಗೆ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ.

    MORE
    GALLERIES

  • 68

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಹುಳಿಯ ಸ್ಮೆಲ್​ ಹೋಗುವ ತನಕ ಚೆನ್ನಾಗಿ ಕುದಿಯಬೇಕು. ಇದಕ್ಕೆ ತೊಗರಿ ಬೇಳೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಯು ಚೆನ್ನಾಗಿ ಬರುತ್ತದೆ ಹೀಗೆ ಮಾಡಿದ್ರೆ. ಇದಕ್ಕೆ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.

    MORE
    GALLERIES

  • 78

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಬೆಂದ ನಂತರ ಸ್ವಲ್ಪ ಎಣ್ಣೆಯನ್ನು ಹಾಕಿ ಹದ ಮಾಡಿ. ನಂತರ ಸಾಸಿವೆ, 2 ಕೆಂಪು ಮೆಣಸಿನಕಾಯಿ ಮತ್ತು ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ. ಬೇಕಾದ್ರೆ ಬೇವಿನ ಎಲೆಗಳನ್ನು ಕಟ್​ ಮಾಡಿ ಹಾಕ್ಬೋದು.

    MORE
    GALLERIES

  • 88

    Vegetable Sambar: ಉಡುಪಿ ಸ್ಟೈಲ್​ನಲ್ಲಿ ತರಕಾರಿ ಸಾಂಬಾರ್​ ಮಾಡಿ, ಸಖತ್​ ಈಸಿ, ಟೇಸ್ಟಿ ಕೂಡ!

    ಎಲ್ಲವನ್ನು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಕುದಿಯಬೇಕು. ನಂತರ ರೆಡಿ ಇರುತ್ತೆ ಉಡುಪಿ ಸ್ಟೈಲ್​ನಲ್ಲಿ ಸಾಂಬರ್​. ಬಿಸಿ ಬಿಸಿ ಅನ್ನ, ರಾಗಿ ಮುದ್ದೆಗೆ, ನೀರು ದೋಸೆಗೆ ಹೇಳಿ ಮಾಡಿಸಿದ ಸಾಂಬಾರ್​ ಇದು.

    MORE
    GALLERIES