Mehndi: ಮಹಿಳೆಯರ ಅಂಗೈಯಲ್ಲಿ ಅರಳುವ ಮದರಂಗಿ, ಈಗ ಬಾರಿ ದುಬಾರಿ
ಹಿಂದೆ ಮದರಂಗಿ ತೊಳೆದು, ಅದಕ್ಕೆ ವೀಳ್ಯದೆಲೆ ಸುಣ್ಣ ವನ್ನು ಸ್ವಲ್ಪ ಮಿಶ್ರಣ ಮಾಡಿ ಬಣ್ಣ ಬರುವವರೆಗೆ ಅರೆದು ಸಂಜೆ ವೇಳೆಗೆ ಸರಿಯಾಗಿ ಮದರಂಗಿ ಕಾರ್ಯಕ್ರಮ ನಡೆಯುತ್ತಿತ್ತು ಈಗ ಹಾಗಿಲ್ಲ.
ನಮ್ಮ ಮನೆಗಳಲ್ಲಿ ಯಾವುದೇ ಮದುವೆ, ಸಮಾರಂಭಗಳು ನಡೆದರೆ ಮೊದಲು ಕೈಗೆ ಮದರಂಗಿ ಹಾಕಿಕೊಳ್ಳುತ್ತೀರಿ. ಆದರೆ ಕೆಲವು ಕಾರಣಗಳಿಂದ ಮೆಹಂದಿಯನ್ನು ತೆಗೆದುಹಾಕಬೇಕಾದ ಪರಿಸ್ಥಿತಿ ಬರುತ್ತದೆ. ಅಂತವರಿಗಾಗಿ ಇಲ್ಲಿ ಕೆಲವು ಸಲಹೆ ನೀಡಲಾಗಿದೆ.
2/ 7
ಈಗ ನಾವು ಮದರಂಗಿಯ ಬಗ್ಗೆ ಹೇಳುವುದಾದರೆ ಈ ಕಾರ್ಯಕ್ರಮವನ್ನು ಎಲ್ಲರೂ ಇಷ್ಟಪಡುತ್ತಾರೆ. ಅನಾದಿ ಕಾಲದಿಂದಲೂ ಮದರಂಗಿ ಕಾರ್ಯಕ್ರಮಕ್ಕೆ ಅದರದ್ದೇ ಆದ ಮಹತ್ವವಿದೆ. ಹಬ್ಬ ಹರಿದಿನ, ಸಾಂಪ್ರದಾಯಿಕ ಆಚರಣೆಗಳು, ಅಥವ ಇನ್ನಿತರ ಶುಭ ಸಮಾರಂಭಗಳಲ್ಲೂ ಮದರಂಗಿ ಹಚ್ಚಿಕೊಳ್ಳುತ್ತಾರೆ.
3/ 7
ಆದರೆ ಮದುವೆ ಸಮಾರಂಭ ದಲ್ಲಿ ನಡೆಯುವ ಮೆಹಂದಿ ಶಾಸ್ತ್ರ ಕ್ಕೆ ಹೆಚ್ಚಿನ ಮಹತ್ವವಿದೆ. ಹುಡುಗಿಯರಿಗೆ ಈ ಮದರಂಗಿ ಕಂಡರೆ ಎಲ್ಲಿಲ್ಲದ ಪ್ರೀತಿ. ಆಗಾಗ ವಿನಾ ಕಾರಣ ಮದರಂಗಿಯನ್ನು ಬಯಸುತ್ತಾರೆ.
4/ 7
ಹಿಂದೆ ಮದರಂಗಿ ತೊಳೆದು, ಅದಕ್ಕೆ ವೀಳ್ಯದೆಲೆ ಸುಣ್ಣ ವನ್ನು ಸ್ವಲ್ಪ ಮಿಶ್ರಣ ಮಾಡಿ ಬಣ್ಣ ಬರುವವರೆಗೆ ಅರೆದು ಸಂಜೆ ವೇಳೆಗೆ ಸರಿಯಾಗಿ ಮದರಂಗಿ ಕಾರ್ಯಕ್ರಮ ನಡೆಯುತ್ತಿತ್ತು. ಈಗ ಹಾಗಿಲ್ಲ.
5/ 7
ಕೆಲವರು ಮದರಂಗಿ ದಿನ ಮಾಡುವ ಖರ್ಚು ಪಾಪದವರಿಗೆ ಆರಾಮವಾಗಿ ಮದುವೆ ಮಾಡಿ ಮುಗಿಸುವ ಖರ್ಚಿ ಗಿಂತ ಹೆಚ್ಚಾಗಿರುತ್ತದೆ. ಈಗ ಅಷ್ಟು ಸಂಭ್ರಮದಿಂದ ವೈಭವೋಪೇತವಾಗಿ ಆಚರಿಸುತ್ತಾರೆ.
6/ 7
ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಅಂಗೈ, ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ಇದು ಜೀವಕ್ಕೆ ತಂಪು ಎಂದು ಹೇಳಲಾಗುತ್ತದೆ.
7/ 7
ಇದರಲ್ಲಿ ನಾನಾ ರೀತಿಯ ಮದರಂಗಿಯನ್ನು ಬಣ್ಣಗಳು ಬಂದಿವೆ ಹಾಗೇ ಬೇರೆ ಬೇರೆ ರೀತಿಯ ಡಿಸೈನ್ಗಳು ಬಂದಿವೆ, ಮದರಂಗಿ ಹಾಕುವವರ ಉದ್ಯಮವೇ ಆರಂಭವಾಗಿದೆ.