Weight Loss Tips: ಚಳಿಗಾಲವೆಂದು ಸೋಮಾರಿಯಾದರೆ ತೂಕನೂ ಹೆಚ್ಚಾಗಬಹುದು ಹುಷಾರ್!

Winter Weight Loss Tips: ತಾಪಮಾನ ಕಡಿಮೆಯಾದ ತಕ್ಷಣ ನಾವೆಲ್ಲರೂ ಸ್ವಲ್ಪ ಸೋಮಾರಿಯಾಗುತ್ತೇವೆ. ಇದು ಹೆಚ್ಚಿನ ಜನರು ಒಪ್ಪುವ ಒಂದು ವಿಷಯ. ಚಳಿಗಾಲವು ನಮ್ಮ ದೈಹಿಕ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮನ್ನು ಹೆಚ್ಚಾಗಿ ತಿನ್ನುವಂತೆ ಮಾಡುತ್ತದೆ. ಇದು ತೂಕ ಹೆಚ್ಚಾಗಲು ಒಂದು ಕಾರಣ. ಚಳಿಗಾಲದಲ್ಲಿ ನಿಮ್ಮ ತೂಕ ಇಳಿಸಲು ನೀವು ಮಾಡಬಹುದಾದ ಸುಲಭ ಉಪಾಯ ಇಲ್ಲಿದೆ.

First published: