Skin Care Tips: ಐಶ್ವರ್ಯಾ ರೈ ತರ ಸುಂದರಿಯಾಗಬೇಕೇ? ಹಾಗಿದ್ರೆ ಮುಖದ ಸೌಂದರ್ಯಕ್ಕೆ ಈ ಎಣ್ಣೆ ಹಚ್ಚಿ!

Oils for Skin Glow: ನಮ್ಮ ಚರ್ಮವು ತಾಪಮಾನಕ್ಕೆ ಹೊಂದಿಕೊಳ್ಳುವ ಸಲುವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ. ಇದರಿಂದ ಅನೇಕರಿಗೆ ಅನಾನುಕೂಲವಾಗಿದೆ ಎನ್ನಬಹುದು. ತ್ವಚೆಯನ್ನು ಸದಾ ಕಾಂತಿಯುತವಾಗಿರಿಸಲು ನಾವು ವಿವಿಧ ಕ್ರೀಮ್, ಪೌಡರ್ ಇತ್ಯಾದಿಗಳನ್ನು ಬಳಸುತ್ತೇವೆ. ಇವು ಎಷ್ಟು ಪ್ರಯೋಜನಕಾರಿ? ಅದರ ಬದಲು ಕೆಲ ಎಣ್ಣೆಗಳನ್ನು ಬಳಸುವುದು ಉತ್ತಮ.

First published: