Weight Loss Tips: ತೂಕ ಕಡಿಮೆ ಮಾಡ್ಬೇಕಾ? ಇಷ್ಟು ಮಾಡಿ ಹಾಗಾದ್ರೆ

Tricks To Lose Weight: ತೂಕ ಎಲ್ಲರಿಗೂ ಅಪಾಯಕಾರಿ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ವ್ಯಾಯಾಮ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಆದರೆ ಅದಕ್ಕಾಗಿ ನಾನಾ ಕಸರತ್ತುಗಳನ್ನು ಮಾಡತೊಡಗುತ್ತಾರೆ. ಒಂದು ಅಥವಾ ಎರಡು ದಿನ ಮಾಡಿದ ನಂತರ, ಬಿಟ್ಟುಬಿಡುತ್ತಾರೆ. ಈ ಕಾರಣದಿಂದಾಗಿ ತೂಕ ಕಡಿಮೆಯಾಗುವುದಿಲ್ಲ. ಹಾಗಾದ್ರೆ ತೂಕ ಇಳಿಸಲು ಏನು ಮಾಡಬೇಕು ಇಲ್ಲಿದೆ.

First published: