Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

Sankranti Make Up Ideas 2022: ವರ್ಷದ ಮೊದಲ ಹಬ್ಬದ ಆಚರಣೆಗೆ ಸಂಭ್ರಮದಿಂದ ಸಿದ್ಧತೆ ನಡೆದಿದೆ. ಇದು ಸೂರ್ಯನನ್ನು ವಿಶೇಷವಾಗಿ ಪೂಜಿಸುವ ಹಬ್ಬ. ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ಎಲ್ಲರೂ ಒಟ್ಟಾಗಿ ನಗುತ್ತಾ ಹಬ್ಬವನ್ನು ಆಚರಿಸುತ್ತಾರೆ. ಈ ದಿನದ ಸಾಂಪ್ರದಾಯಿಕ ಬಟ್ಟೆಗಳಿಗೆ ತಕ್ಕಂತೆ ಮೇಕಪ್ ಅನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದು ಇಲ್ಲಿದೆ.

First published:

  • 18

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಪ್ರೈಮರ್: ಮೊದಲನೆಯದು ಪ್ರೈಮರ್‌ನ ಹೆಸರು ಕೇಳಿದಾಗ ಅದು ಎಷ್ಟು ಮುಖ್ಯ ಎಂದು ನಿಮಗೆ ತಿಳಿಯುತ್ತದೆ. ಮೇಕಪ್ ಆರಂಭಿಸುವ ಮುನ್ನ ಇದನ್ನ ತೆಳುವಾಗಿ ಹಚ್ಚಿ.

    MORE
    GALLERIES

  • 28

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಫೌಂಡೇಶನ್: ವಿವಿಧ ಸ್ಕಿನ್ ಟೋನ್‌ಗಳಿಗೆ ತಕ್ಕಂತೆ ಹಲವು ರೀತಿಯ ಫೌಂಡೇಶನ್‌ಗಳು ಲಭ್ಯವಿವೆ. ನಿಮ್ಮ ತ್ವಚೆಗೆ ಹೊಂದುವಂಥವುಗಳನ್ನು ಆರಿಸಿಕೊಳ್ಳಿ.

    MORE
    GALLERIES

  • 38

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಕನ್ಸೀಲರ್: ಮೇಲಿನ ಎರಡನ್ನೂ ಹಚ್ಚಿದ ನಂತರ ಮುಂದಿನ ಪ್ರಮುಖ ಹಂತವೆಂದರೆ ಕನ್ಸೀಲರ್. ಇದು ನಿಮ್ಮ ಕಣ್ಣುಗಳ ಕಾರ್ನಿಯಾ ಮತ್ತು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.

    MORE
    GALLERIES

  • 48

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಲೂಸ್ ಪೌಡರ್: ಲೈಟ್ ಪೌಡರ್ ಮುಖದ ಮೇಲಿನ ಅನಗತ್ಯ ಎಣ್ಣೆಯನ್ನು ಸುಲಭವಾಗಿ ನಿಯಂತ್ರಿಸುತ್ತದೆ.

    MORE
    GALLERIES

  • 58

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಕಾಜಲ್: ಕಣ್ಣುಗಳ ಅಂದವನ್ನು ಹೆಚ್ಚಿಸುವುದು ಕಾಜಲ್. ನೀವು ಇಷ್ಟಪಡುವಷ್ಟು ಆಳವಾಗಿ ಹ್ಚ್ಬಹುದು.

    MORE
    GALLERIES

  • 68

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಐ ಲೈನರ್: ಐ ಲೈನರ್ ಇಲ್ಲದೆ ನಿಮ್ಮ ಐ ಮೇಕಪ್ ಪೂರ್ಣಗೊಳ್ಳುವುದಿಲ್ಲ. ಅದನ್ನ ಹಚ್ಚುವುದರಿಂದ ನಿಮ್ಮ ಕಣ್ಣುಗಳು ಬೋಲ್ಡ್ ಆಗಿ ಕಾಣುತ್ತವೆ.

    MORE
    GALLERIES

  • 78

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಮಸ್ಕರಾ: ನಿಮಗೆ ಸಮಯವಿಲ್ಲದಿದ್ದರೆ, ಅದನ್ನು ಬಿಟ್ಟುಬಿಡಿ. ಆದರೆ ತಿಳಿ ಕಣ್ರೆಪ್ಪೆಗಳನ್ನು ಹೊಂದಿರುವವರು ಮಸ್ಕರಾ ಬಳಸಿದರೆ ರೆಪ್ಪೆ ದಪ್ಪವಾಗಿ ಮತ್ತು ತೀಕ್ಷ್ಣವಾಗಿ ಕಾಣುತ್ತದೆ.

    MORE
    GALLERIES

  • 88

    Make-Up Tips: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

    ಲಿಪ್ ಸ್ಟಿಕ್ : ಸುಂದರವಾಗಿ ಕಾಣಬೇಕೆಂದರೆ ಲಿಪ್ ಸ್ಟಿಕ್ ಬಹಳ ಮುಖ್ಯ. ನಿಮ್ಮ ಚರ್ಮದ ಟೋನ್ ಗೆ ತಕ್ಕಂತೆ ನೀವು ಕೆಂಪು ಮತ್ತು ಗುಲಾಬಿ ಹೀಗೆ ವಿವಿಧ ಶೇಡ್ಗಳ ಲಿಪ್ಸ್ಟಿಕ್ ಅನ್ನು ಹಚ್ಚಬಹುದು.

    MORE
    GALLERIES