Asthma Home Remedy: ಮನೆಯಲ್ಲಿರುವ ಈ ವಸ್ತುಗಳು ಅಸ್ತಮಾ ಸಮಸ್ಯೆಗೆ ಪರಿಹಾರವಂತೆ

Home Remedies for Asthma: ಕೆಮ್ಮು, ಉಬ್ಬಸ, ಉಸಿರಾಟದ ತೊಂದರೆ ಮತ್ತು ಎದೆಯ ಬಿಗಿತದ ಚಳಿಗಾಲದಲ್ಲಿ ಕಾಣಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು. ನಿಮ್ಮ ಅಡುಗೆಮನೆಯಲ್ಲಿನ ಕೆಲವು ಪದಾರ್ಥಗಳು ಆಸ್ತಮಾ ದಾಳಿಯನ್ನು ನಿಯಂತ್ರಣದಲ್ಲಿ ಇರಿಸಲು ನಿಮಗೆ ಸಹಾಯ ಮಾಡುತ್ತದೆ. ಆ ಮನೆಮದ್ದುಗಳ ಲಿಸ್ಟ್ ಇಲ್ಲಿದೆ.

First published: