Feminine Hygiene: ಮಹಿಳೆಯರೇ ನಿಮ್ಮ ಸ್ವಚ್ಛತೆಯ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡ್ಬೇಡಿ

feminine hygiene: ಶುಚಿತ್ವ ಎನ್ನುವುದು ಸ್ನಾನ ಮತ್ತು ಶುಚಿಯಾದ ಬಟ್ಟೆಗಳನ್ನು ಧರಿಸುವುದರೊಂದಿಗೆ ಕೊನೆಗೊಳ್ಳುವುದಿಲ್ಲ. ನಾವು ನಮ್ಮ ಖಾಸಗಿ ಅಂಗಗಳನ್ನು ಸ್ವಚ್ಛವಾಗಿ ಮತ್ತು ನೈರ್ಮಲ್ಯವಾಗಿ ಇಟ್ಟುಕೊಳ್ಳಬೇಕು.

First published: