ಜೀರ್ಣಕ್ರಿಯೆಯು ಉತ್ತಮವಾಗಿದ್ದರೆ, ಜೀವಸತ್ವಗಳು, ಖನಿಜಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬುಗಳು ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹವನ್ನು ತಲುಪುತ್ತವೆ. ತಿಂದ 2 ಗಂಟೆಯೊಳಗೆ ಆಹಾರ ಜೀರ್ಣವಾಗಬೇಕು. ನೀರು ಮಾತ್ರ ಕುಡಿದರೆ ಸಾಲದು. ಹೊಟ್ಟೆಯಲ್ಲಿರುವ ಸ್ನಾಯುಗಳನ್ನು ಕ್ರಿಯಾಶೀಲವಾಗುವಂತೆ ಮಾಡಿ. ಆಗ ಮಾತ್ರ ಜೀರ್ಣಕ್ರಿಯೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಆಗುತ್ತದೆ. ತಿಂದ ಆಹಾರವು ರಕ್ತದಲ್ಲಿ ಸರಿಯಾಗಿ ಹೀರಲ್ಪಡುತ್ತದೆ.