Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

ಪ್ರತಿಯೊರ್ವ ಮಹಿಳೆಗೂ ತಾವು ಸೀರೆಯಲ್ಲಿ ಸುಂದವಾಗಿ ಕಾಣಿಸಬೇಕೆಂಬ ಹಂಬಲ ಇರುತ್ತದೆ. ಸೀರೆಯಲ್ಲಿ ಸುಂದರವಾಗಿ ಕಾಣಬೇಕೆಂದರೆ ಬ್ಲೌಸ್​ ವಿನ್ಯಾಸ ಬಹಳ ಮುಖ್ಯ. ಇದು ಸೀರೆಯ ಅಂದದ ಜೊತೆಗೆ ನಿಮ್ಮ ಲುಕ್​ ಚೇಂಚ್​ ಮಾಡುತ್ತದೆ. ಹಾಗಾಗಿ ನಿಮಗಾಗಿ ಒಂದಷ್ಟು ಬ್ಲೌಸ್ ಡಿಸೈನ್​ ಕುರಿತ ಮಾಹಿತಿ ಇಂದು ನಾವು ನಿಮಗೆ ನೀಡುತ್ತಿದ್ದೇವೆ.

First published:

  • 17

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ಸೀರೆಯಲ್ಲಿ ತಾವು ಸುಂದರವಾಗಿ ಕಾಣಬೇಕೆಂದು ಅನೇಕ ಮಂದಿ ಬಯಸುತ್ತಾರೆ. ಸೀರೆಯಲ್ಲಿ ಗ್ಲ್ಯಾಮರ್ ಆಗಿ ಕಾಣಬೇಕೆಂದರೆ ಈ ಸ್ಟೈಲ್ ನಲ್ಲಿ ಬ್ಲೌಸ್ ಹೊಲಿಸಿದರೆ ತುಂಬಾ ಕೂಲ್ ಆಗಿ ಕಾಣಿಸುತ್ತೀರಿ. ಈ ರೀತಿಯ ಬ್ಲೌಸ್ ನಿಮಗೆ ಸುಂದರವಾದ ಲುಕ್ ನೀಡುತ್ತದೆ. ಹಾಗಾದ್ರೆ ಯಾವುದು ಆ ಡಿಸೈನ್ಸ್ ಅಂತೀರಾ? ಈ ಕುರಿತ ಮಾಹಿತಿ ಈ ಕೆಳಗಿನಂತಿದೆ ಓದಿ.

    MORE
    GALLERIES

  • 27

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ಮದುವೆಯಿರಲಿ ಅಥವಾ ಯಾವುದೇ ಪಾರ್ಟಿ ಇರಲಿ.. ಹುಡುಗಿಯರು ಸುಂದರವಾಗಿ ಕಾಣಲು ತುಂಬಾ ಪ್ರಯತ್ನಿಸುತ್ತಾರೆ. ಸೀರೆಯು ನಾರ್ಮಲ್ ಮತ್ತು ಬ್ಲೌಸ್ ಅನ್ನು ಸ್ಟೈಲಿಶ್ ಆಗಿ ಹೊಲಿಸಿದರೆ ಅದು ನಿಮಗೆ ಬ್ಯೂಟಿಫುಲ್ ಲುಕ್ ನೀಡುತ್ತದೆ. ಮತ್ತಷ್ಟು ಸ್ಟೈಲಿಶ್ ಲುಕ್ಗಾಗಿ ನೀವು ಲೇಸ್ ಬ್ಲೌಸ್ ಅನ್ನು ಹೊಲಿಯಬಹುದು. ನೀವು ಈ ಟ್ರಿಕ್ ಟ್ರೈ ಮಾಡಿ. ಈ ವಿನ್ಯಾಸದಲ್ಲಿ ಲೆಹೆಂಗಾ ಮತ್ತು ಸೀರೆ ಎರಡನ್ನೂ ಹೊಂದಿರುವ ಸೆಟ್ನಂತೆ ಧರಿಸಬಹುದು. ಇದರ ಹಿಂದೆ ಮಧ್ಯದಲ್ಲಿ ಎರಡು ಡೋರಿಗಳನ್ನು ಹಾಕಿಕೊಂಡರೆ ಕೂಲ್ ಲುಕ್ ನೀಡುತ್ತದೆ. ಈ ಪೆಂಡೆಂಟ್ ಈಗ ಸಖತ್ ಟ್ರೆಂಡ್ನಲ್ಲಿದೆ.

    MORE
    GALLERIES

  • 37

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ಕ್ಲಾಸಿಕ್ ಡೀಪ್ ನೆಕ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಸರಳವಾದ ಸೀರೆಯೊಂದಿಗೆ ಈ ರೀತಿಯ ಕ್ಲಾಸಿಕ್ ಡೀಪ್ ನೆಕ್ ತುಂಬಾ ಕೂಲ್ ಆಗಿ ಕಾಣುತ್ತದೆ ಮತ್ತು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಇದರಲ್ಲಿ ನೀವು ಯಾವುದೇ ಸರಳ ವಿನ್ಯಾಸವನ್ನು ಮಡಿಸಬಹುದು.

    MORE
    GALLERIES

  • 47

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ನೀವು ದಪ್ಪ ಹಾಲ್ಟರ್ ಆಕಾರವನ್ನು ಸಹ ಪ್ರಯತ್ನಿಸಬಹುದು. ಇದು ನಿಮಗೆ ಸೂಪರ್ ಆಗಿ ಕಾಣಿಸುತ್ತದೆ. ಈ ರೀತಿಯ ರವಿಕೆಯಲ್ಲಿ ನೀವು ಹೀರೋಯಿನ್ ರೀತಿ ಕಾಣುತ್ತೀರಾ. ಇಶಾ ಅಂಬಾನಿ ಅವರ ಮದುವೆಯಲ್ಲಿ ದೀಪಿಕಾ ಪಡುಕೋಣೆ ಸುಂದರವಾದ ಕೆಂಪು ಬಣ್ಣದ ಸೀರೆಯಲ್ಲಿ ಈ ವಿನ್ಯಾಸದ ಬ್ಲೌಸ್ ಅನ್ನು ಚೂಸ್ ಮಾಡಿದ್ದರು. ದೀಪಿಕಾ ಹಾಲ್ಟರ್ ನೆಕ್ನೊಂದಿಗೆ ಈ ಸೀರೆಯನ್ನು ಉಟ್ಟಿದ್ದರು. ಈ ಸೀರೆಯಲ್ಲಿ ದೀಪಿಕಾ ಎಷ್ಟು ಸುಂದವಾಗಿ ಕಾಣಿಸುತ್ತಿದ್ದಾರೆ ಎಂದು ನೀವೇ ನೋಡಿ.

    MORE
    GALLERIES

  • 57

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ಸಿಂಗಲ್ ಡೋರ್ ನೆಕ್ ಬ್ಲೌಸ್ ಕೂಡ ನಿಮಗೆ ಮಾಡ್ರೆನ್ ಲುಕ್ ನೀಡುತ್ತದೆ. ಸೋನಾಕ್ಷಿ ಸಿನ್ಹಾ ಅವರಂತೆ ನೀವು ಕಂಪ್ಲೀಟ್ ಲುಕ್ನಲ್ಲಿ ಕಾಣಿಸಲು ಇದನ್ನು ಟ್ರೈ ಮಾಡಬಹುದು. ದಬಾಂಗ್ 3 ನಲ್ಲಿ ಸೋನಾಕ್ಷಿ ಸಿನ್ಹಾ ಈ ರೀತಿಯ ಬ್ಲೌಸ್ ಧರಿಸಿದ್ದರು. ಇದು ತುಂಬಾ ಸರಳವಾಗಿದೆ, ಆದರೆ ನೀವು ಅದನ್ನು ಸ್ಟೈಲಿಶ್ಗೊಳಿಸಲು ಬಯಸಿದರೆ, ಅದರಿಂದ ನೀವು ಸುಂದರವಾದ ಪೆಂಡೆಂಟ್ ಅನ್ನು ಸಹ ಟ್ರೈ ಮಾಡಬಹುದು. ಈ ಪೆಂಡೆಂಟ್ನಲ್ಲಿ ನೀವು ಕಾಂಟ್ರಾಸ್ಟ್ ಕಲರ್ ಪೆಂಡೆಂಟ್ ಅನ್ನು ಸಹ ಹೊಂದಬಹುದು. ಇದು ನಿಮಗೆ ಕೂಲ್ ಲುಕ್ ನೀಡುತ್ತದೆ.

    MORE
    GALLERIES

  • 67

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ಕಟೌಟ್ ಬ್ಲೌಸ್ಗಳನ್ನು ಸಹ ಹೊಲಿಸಬಹುದು. ಈ ಬ್ಲೌಸ್ ನಿಮಗೆ ಅದ್ಭುತ ನೋಟವನ್ನು ನೀಡುತ್ತದೆ. ನೀವು ಈ ಬ್ಲೌಸ್ ಅನ್ನು ಕರೀನಾ ರೀತಿಯಲ್ಲಿ ಹೊಲಿಸಬಹುದು. ಈ ಬ್ಲೌಸ್ ಎಲ್ಲಾ ಎಲ್ಲರಿಗೂ ಚೆನ್ನಾಗಿ ಕಾಣಿಸುತ್ತದೆ. ನೀವು ಅಧಿಕ ತೂಕ ಹೊಂದಿದ್ದರೂ ಈ ಬ್ಲೌಸ್ ನಿಮಗೆ ಕೂಲ್ ಲುಕ್ ನೀಡುತ್ತದೆ.

    MORE
    GALLERIES

  • 77

    Blouse Designs: ಸೀರೆಯಲ್ಲಿ ನೀವು ಸುಂದರವಾಗಿ ಕಾಣಬೇಕಾ? ಸಿಂಗಲ್ ಸ್ಟ್ರೈಪ್ ಬ್ಲೌಸ್ ಟ್ರೈ ಮಾಡಿ!

    ಇದು ನಿಮಗೆ ಸೂಪರ್ ಆ್ಯಂಡ್ ಮಾಡ್ರೆನ್ ಲುಕ್ ನೀಡುತ್ತದೆ. ಈ ರೀತಿಯ ರವಿಕೆಯಲ್ಲಿ ನೀವು ನಾಯಕಿಯಂತೆ ಕಾಣುತ್ತೀರಿ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES