ಹವಾಮಾನಕ್ಕೆ ತಕ್ಕಂತೆ ಬಟ್ಟೆ ಹಾಕಿ
ಯಾವಾಗಲೂ ಟ್ರಿಪ್ ಹೋಗುವಾಗ ಹವಾಮಾನಕ್ಕೆ ತಕ್ಕಂತೆ ಬಟ್ಟೆಯನ್ನು ಧರಿಸುವುದು ಬಹಳ ಉತ್ತಮ. ಚಳಿ ಇದ್ದರೆ ಸ್ವೆಟ್ಟರ್, ಸಾಕ್ಸ್ ಹೀಗೆ ಹಾಗೆ ಮಳೆ ಇದ್ದರೆ ರೈನ್ ಕೋಟ್ ಇಟ್ಟುಕೊಂಡಿರಬೇಕು. ಈ ರೀತಿ ಸೂಕ್ತವಾದ ಬಟ್ಟೆ ಇಟ್ಟುಕೊಂಡರೆ ಅನಗತ್ಯ ಖರ್ಚು ಹಾಗೂ ಸಮಸ್ಯೆ ಆಗುವುದಿಲ್ಲ.