ನೀವು ಟ್ರಕ್ಕಿಂಗ್ ಹೋಗ್ತ ಕೆಲವೊಂದಷ್ಟು ವಸ್ತುಗಳನ್ನು ನಿಮ್ಮ ಬ್ಯಾಗ್ನಲ್ಲಿ ಇರಲೇಬೇಕು. ಮೊದಲಿಗೆ ನೀವು ಹೊಸ ಜಾಗಕ್ಕೆ ಹೋಗುವಾಗ ಸರಿಯಾದ ಮ್ಯಾಪ್, ದಿಗ್ಸೂಚಿ, ಜಿಪಿಎಸ್ ನಿಮ್ಮ ಬಳಿ ಇರಲೇಬೇಕು. ಯಾಕಂದ್ರೆ ದಾರಿ ತಪ್ಪಿದ್ರೆ ನಿಮಗೆ ಸರಿಯಾದ ದಾರಿ ಹಿಂತುರುಗಲು ಗೊತ್ತಾಗಬೇಕು. ಎಲ್ಲಾ ಕಡೆಯಲ್ಲಿಯೂ ನೆಟ್ವರ್ಕ್ ಇರೋಲ್ಲ. ಹಾಗಾಗಿ ಈ ಒಂದಷ್ಟು ವಸ್ತುಗಳು ನಿಮ್ಮ ಬಳಿ ಇರಲೇಬೇಕು.