Yoga For Fertility: ಈ ಆಸನಗಳನ್ನು ಪ್ರತಿದಿನ ಮಾಡಿದ್ರೆ ಬೇಗ ಗರ್ಭಿಣಿಯಾಗಬಹುದು

Yoga Poses That Help Boost Fertility: ಬಂಜೆತನಕ್ಕೆ ಹಲವು ಕಾರಣಗಳಿವೆ. ವೈದ್ಯಕೀಯ ಚಿಕಿತ್ಸೆಗಳ ಹೊರತಾಗಿಯೂ, ಅನೇಕ ದಂಪತಿಗಳು ಇನ್ನೂ ಮಕ್ಕಳನ್ನು ಪಡೆಯಲು ಹೆಣಗಾಡುತ್ತಾರೆ. ಕೆಲವು ಯೋಗದ ಆಸನಗಳು ಲೈಂಗಿಕ ಬಯಕೆ ಮತ್ತು ಒಟ್ಟಾರೆ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಬಹುದು.

First published: