Dementia ಸಮಸ್ಯೆ ನಿಧಾನಗೊಳಿಸಲು ಈ ಮನೆಮದ್ದುಗಳನ್ನು ಬಳಸಿ

Home Remedies for Dementia: ನೆನಪಿನ ಶಕ್ತಿ ಕಳೆದುಕೊಳ್ಳುವುದು, ಸಾಮಾನ್ಯ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಲು ಆಗದೆ ಇರುವುದು, ಇನ್ನೊಬ್ಬರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಇವೆಲ್ಲ ವಯಸ್ಸಾದಂತೆ ಸಾಮಾನ್ಯವಾಗಿ ಉಂಟಾಗುವ ಸಮಸ್ಯೆ. ಮೆದುಳಿನ ನರದಲ್ಲಿ ಸಣ್ಣ ವ್ಯತ್ಯಾಸ ನೆನಪಿನ ಶಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಈ ಸಮಸ್ಯೆ ನಿಮ್ಮ ಮನೆಯಲ್ಲಿ ಬೇರೆ ಯಾರಲ್ಲಾದರೂ ಇದ್ದು ಅಥವಾ ನಿಮ್ಮಲ್ಲೂ ಇದೇ ಲಕ್ಷಣಗಳು ಕಾಣಿಸಿಕೊಂಡರೆ ಕಲವು ಮನೆಮದ್ದುಗಳು ಈ ಸಮಸ್ಯೆಯನ್ನ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಈ ಸಮಸ್ಯೆಗೆ ಪರಿಹಾರ ಇಲ್ಲ. ಆದರೆ ನಿಧಾನಗೊಳಿಸಲಬಹುದು ಅಷ್ಟೇ. ಯಾವುವು ಆ ಮನೆಮದ್ದುಗಳು ಎಂಬುದು ಇಲ್ಲಿದೆ.

First published: