Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

Panipuri Eating: ಭಾರತದಲ್ಲಿ ಅತಿ ಹೆಚ್ಚು ಜನರು ಇಷ್ಟಪಡುವ ಆಹಾರ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಪಾನಿಪುರಿಯ ಮೇಲೆ ಒಂದು ರೀತಿಯ ವ್ಯಾಮೋಹ.

First published:

  • 19

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    ಪಾನಿಪುರಿಯನ್ನ ಗೋಲ್​ಗಪ್ಪಾ ಎಂದು ಕರೆಯಲಾಗುತ್ತದೆ. ರಸ್ತೆ ಬದಿಯಲ್ಲಿ ಮಾರಾಟವಾಗುವ ಈ ಪಾನಿಪುರಿಗೆ ಎಲ್ಲಿಲ್ಲದ ಬೇಡಿಕೆ.

    MORE
    GALLERIES

  • 29

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    ಬಹುತೇಕರು ಪಾನಿಪುರಿ ತಿನ್ನೋದರಿಂದ ಯಾವುದೇ ಆರೋಗ್ಯಕರ ಲಾಭಗಳಿಲ್ಲ ಎಂದು ಹೇಳುತ್ತಾರೆ. ಪಾನಿಪುರಿ ಕೇವಲ ಬಾಯಿ ರುಚಿಗೆ ಮಾತ್ರ ಎಂದು ಹಲವರು ಹೇಳುತ್ತಿರುತ್ತಾರೆ.

    MORE
    GALLERIES

  • 39

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    ಪಾನಿಪುರಿ ತಿನ್ನೋದರಿಂದಲೂ ಕೆಲವು ಆರೋಗ್ಯಕರ ಲಾಭಗಳಿವೆ. ಆರೋಗ್ಯಕರ ಲಾಭಗಳಿವೆಯೆಂದು ಪ್ರತಿದಿನ ತಿಂದ್ರೆ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಎಂಬುದನ್ನು ಮರೆಯಬೇಡಿ.

    MORE
    GALLERIES

  • 49

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    ಪಾನಿಪುರಿ ತಿನ್ನೋದರಿಂದ ಆಗುವ ಲಾಭಗಳು

    1.ಪಾನಿಪುರಿಯನ್ನು ಮಧುಮೇಹಿಗಳು ತಿನ್ನಬಹುದು. ಡಯಾಬಿಟಿಸ್ ಸಮಸ್ಯೆ ಇರೋರಿಗೆ ಸಿಹಿ ಪದಾರ್ಥದಿಂದ ದೂರ ಇರುವಂತೆ ಸಲಹೆ ನೀಡಲಾಗಿರುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ಪಾನಿಪುರಿಯನ್ನು ಮಧುಮೇಹಿಗಳು ತಿನ್ನಬಹುದು.

    MORE
    GALLERIES

  • 59

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    2.ಸಂಜೆ ಲಘು ಆಹಾರ ಸೇವನೆಗೆ ಮೊದಲ ಆದ್ಯತೆ ನೀಡಬೇಕು. ಪಿಜ್ಜಾ, ಬರ್ಗರ್ ಅಂತಹ ಆಹಾರ ಹೆಚ್ಚು ಕ್ಯಾಲೋರಿ ಹೊಂದಿರುತ್ತವೆ. ಲಘು ಆಹಾರ ಇಷ್ಟಪಡೋರು ಪಾನಿಪುರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

    MORE
    GALLERIES

  • 69

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    3.ಪಾನಿಪುರಿಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಎ, ಬಿ -6, ಬಿ -12, ಸಿ ಮತ್ತು ಡಿ ಅಂಶಗಳನ್ನು ಹೊಂದಿರುತ್ತದೆ. ಹಾಗಾಗಿ ಮಿತವಾಗಿ ಪಾನಿಪುರಿ ತಿನ್ನಬಹುದು.

    MORE
    GALLERIES

  • 79

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    4.ಪಾನಿಪುರಿಯಲ್ಲಿ ಜೀರಿಗೆ, ಓಂಕಾಳು, ಪುದಿನಾ ಮತ್ತು ಧನಿಯಾ ಪುಡಿಯನ್ನು ಬಳಸಲಾಗುತ್ತದೆ. ಈ ಮಿಶ್ರಣದ ಪಾನಿಯನ್ನು ಕುಡಿಯುವದಿಂದ ಬಾಯಿಯಲ್ಲಿ ಹುಣ್ಣುಗಳು (ಗುಳ್ಳೆ) ಕಡಿಮೆ ಆಗುತ್ತವೆ ಎಂದು ಸಂಶೋಧನಾ ವರದಿಯೊಂದರಲ್ಲಿ ಪ್ರಕಟಾವಾಗಿದೆ.

    MORE
    GALLERIES

  • 89

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    5.ಪಾನಿಪುರಿಯಲ್ಲಿ ಹಸಿ ಮಾವಿನ ಹುಳಿ, ಕರಿಮೆಣಸು, ಕಪ್ಪು ಉಪ್ಪು ಬಳಕೆ ಮಾಡಲಾಗುತ್ತದೆ. ಈ ಪದಾರ್ಥಗಳು ಅಸಿಡಿಟಿ ಸಮಸ್ಯೆಯನ್ನು ದೂರ ಮಾಡುತ್ತವೆ.

    MORE
    GALLERIES

  • 99

    Panipuri Benefits: ಪಾನಿಪುರಿ ತಿನ್ನೋದರಿಂದ ಆಗೋ ಲಾಭಗಳೇನು?

    (Disclaimer:ಮೇಲಿನ ಲೇಖನದ ವರದಿಯೂ ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ.  ಇದನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES