Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

Qualities of a good Wife: ಎರಡು ಜೀವಗಳನ್ನು ಒಂದಾಗಿಸುವ ಬಂಧನವೇ ಮದುವೆ. ವಿವಾಹದ ಬಳಿಕ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಿದ್ರೆ ಸಂಸಾರ ಅನ್ನೋದು ಸುಂದರ ಮತ್ತು ಸುಖಮಯವಾಗಿರುತ್ತದೆ.

First published:

  • 18

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    ಯಾವುದೇ ಸಮಸ್ಯೆ, ತೊಂದರೆ ಏನೇ ಇದ್ರೂ ಅದನ್ನ ಅರ್ಥ ಮಾಡಿಕೊಂಡ್ರೆ ಸಂಸಾರದ ತಾಳ ತಪ್ಪಲ್ಲ. ಪತ್ನಿಯ ಮೇಲೆಯೇ ಮನೆ ಜವಾಬ್ದಾರಿ ಇರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    90ರ ದಶಕದಲ್ಲಿ ಬಹುತೇಕ ಮಹಿಳೆಯರು ಗೃಹಿಣಿಯಾಗಿ ಮನೆ ನಡೆಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಮನೆಯ ಹೊರಗೂ ಮತ್ತು ಒಳಗೂ ಕೆಲಸ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    ಹೊರಗೂ ಕೆಲಸ ಮಾಡಿದರೂ ಮಹಿಳೆ ಮನೆಯ ಜವಾಬ್ದಾರಿಯನ್ನು ಬಿಟ್ಟುಕೊಡಲ್ಲ. ಇಂದು ನಾವು ನಿಮಗೆ ಒಳ್ಳೆಯ ಪತ್ನಿಯ ಲಕ್ಷಣಗಳು ಏನು ಎಂಬುದನ್ನು ಹೇಳುತ್ತಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    1.ಪತ್ನಿಯಾದವಳು ತುಂಬಾನೇ ತಾಳ್ಮೆ ಹೊಂದಿರಬೇಕು. ಕಾರಣ ಆಕೆಯ ಮೇಲೆ ಹಲವು ಜವಾಬ್ದಾರಿಗಳು ಇರುತ್ತವೆ. ಈ ಎಲ್ಲಾ ಜವಾಬ್ದಾರಿಯನ್ನು ಸರಿದೂಗಿಸಲು ತಾಳ್ಮೆಯ ಅಗತ್ಯ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    2.ಪತಿ ಸಹ ಸಂಸಾರ ಚೆನ್ನಾಗಿರಬೇಕೆಂದು ದಿನವಿಡೀ ಕೆಲಸ ಮಾಡುತ್ತಾನೆ. ದುಡಿದು ಮನೆಗೆ ಬರುವ ಪತಿಯ ಜೊತೆ ಸಣ್ಣ ಸಣ್ಣ ವಿಷಯಕ್ಕೂ ಜಗಳ ಮಾಡಬಾರದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    3.ಗಂಡ-ಹೆಂಡ್ತಿ ಇಬ್ಬರು ಜೊತೆಯಾಗಿ ದುಡಿಯುತ್ತಿದ್ರೆ ಆರ್ಥಿಕ ಸ್ಥಿತಿ ಬಗ್ಗೆ ಗೊತ್ತಿರುತ್ತವೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪತಿಯ ಜೊತೆ ಚರ್ಚೆ ನಡೆಸೋದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    4.ಹೊರಗಡೆ ಎಷ್ಟೇ ರುಚಿಯಾಗಿರುವ ಊಟ ಮಾಡಿದ್ರೆ ಪತ್ನಿ ಮಾಡುವ ಅಡುಗೆ ಮೇಲೆ ಗಂಡನಿಗೆ ವಿಶೇಷ ಅಕ್ಕರೆ ಇರುತ್ತದೆ. ಹಾಗಾಗಿ ಅಡುಗೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Wife: ಒಳ್ಳೆಯ ಹೆಂಡ್ತಿಯ ಲಕ್ಷಣಗಳು ಏನು ಗೊತ್ತಾ?

    5.ಮಹಿಳೆಯರು ಇಡೀ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡ್ತಾರೆ. ಸಂಸಾರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸುವ ಸಾಮಾರ್ಥ್ಯ ಹೊಂದಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES