Teddy Day 2023: ಅಬ್ಬಾಬ್ಬ ಈ ಟೆಡ್ಡಿಬೇರ್ಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ; ಆದ್ರೆ ಹುಡ್ಗೀರ್ಗೆ ಇದೆ ತುಂಬಾ ಇಷ್ಟ!
Teddy Day 2023: ಟೆಡ್ಡಿ ಬೇರ್ ಅಂದ್ರೆ ಯಾವ ಹುಡುಗಿಗೆ ತಾನೇ ಇಷ್ಟವಿಲ್ಲ ಹೇಳಿ. ವ್ಯಾಲೆಂಟೈನ್ಸ್ ಡೇ 4ನೇ ದಿನವೇ ಟೆಡ್ಡಿ ಡೇ. ಈ ಟೆಡ್ಡಿ ಡೇ ಅನ್ನು ಪ್ರತಿ ಫೆಬ್ರವರಿ 10ರಂದು ಆಚರಿಸಲಾಗುತ್ತದೆ. ತಾವು ಪ್ರೀತಿಸುವವರಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಸಾವಿರಾರು ಪ್ರೇಮಿಗಳಿದ್ದಾರೆ. ಹಾಗಾಗಿಯೇ ಪ್ರಪಂಚದಲ್ಲಿಯೇ ಅತೀ ಹೆಚ್ಚು ಮಾರಾಟವಾಗುವ ಗಿಫ್ಟ್ಗಳಲ್ಲಿ ಟೆಡ್ಡಿ ಬೇರ್ ಕೂಡ ಒಂದಾಗಿದೆ. ಅಲ್ಲದೇ ಟೆಡ್ಡಿ ಬೇರ್ಗಳು ದುಬಾರಿಯಾಗಿದ್ದು, ಅವುಗಳನ್ನು ಖರೀದಿಸಲು ಜನರು ಲಕ್ಷಗಟ್ಟಲೇ ಖರ್ಚನ್ನು ಮಾಡುತ್ತಾರೆ.
ಹ್ಯಾಪಿ ಸ್ಟೆಫ್ ಬೇರ್: ಇದು 44 ಲಕ್ಷ ರೂಪಾಯಿ ಮೌಲ್ಯದ ಟೆಡ್ಡಿ ಬೇರ್ ಆಗಿದೆ. ಸ್ಟೆಫ್ ಮೆರ್ರಿ ಮೊಹೇರ್ ಇದನ್ನು 1926 ರಲ್ಲಿ ಉತ್ಪಾದಿಸಲು ಪ್ರಾರಂಭಿಸಿದರು. ಈ ಟೆಡ್ಡಿಯನ್ನು ಅಂತ್ಯವಿಲ್ಲದ ಪ್ರೀತಿಯ ಸಂಕೇತವೆಂದು ಕರೆಯಲಾಗುತ್ತದೆ. Image source Expensive World.com
2/ 10
ಹಾರ್ಲೆಕ್ವಿನ್ ಬೇರ್: ಹಾರ್ಲೆಕ್ವಿನ್ ಬೇರ್ ಅನ್ನು1925 ರಲ್ಲಿ ಸ್ಟೆಫ್ ಕಂಪನಿ ಉತ್ಪಾದಿಸಲು ಪ್ರಾರಂಭವಾಯಿತು. ಇದು ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್ಗಳಲ್ಲಿ ಒಂದಾಗಿದೆ. ಈ ಟೆಡ್ಡಿಗೆ ಹಾರ್ಲೆಕ್ವಿನ್ ಎಂದು ಹೆಸರಿಡಲಾಗಿದೆ. ಈ ಟೆಡ್ಡಿಯ ಬೆಲೆ 48 ಲಕ್ಷ ರೂಪಾಯಿ. Image source Expensive World.com
3/ 10
ಬ್ಲೂ ಎಲಿಯಟ್ ಬೇರ್: ಎಲಿಯಟ್ ಅನ್ನು ಬ್ರಿಟಿಷ್ ಡಿಪಾರ್ಟ್ಮೆಂಟ್ ಸ್ಟೋರ್ ಹೆರಾಲ್ಡ್ಸ್ ಕಂಪನಿಗಾಗಿ ತಯಾರಿಸಲಾಗಿದೆ ಎಂದು ಭಾವಿಸಲಾಗಿದೆ. ಈ ಟೆಡ್ಡಿಯ ಬೆಲೆ 51 ಲಕ್ಷ ರೂಪಾಯಿ ಆಗಿದೆ. Image source Expensive World.com
4/ 10
ಡೈಮಂಡ್ ಐಸ್ ಬೇರ್: ಇದು ಜರ್ಮನಿಯ ಸ್ಟೆಫ್ ಕಂಪನಿ ತಯಾರಿಸಿದ ಮತ್ತೊಂದು ಪ್ರತಿಷ್ಠಿತ ಪ್ಲಶ್ ಟೆಡ್ಡಿಬೇರ್ ಆಗಿದೆ. ಇದರ ಬೆಲೆ 67 ಲಕ್ಷ ರೂಪಾಯಿ ಆಗಿದೆ. Image source Expensive World.com
5/ 10
ಸ್ಟೆಫ್ ಓಲ್ಡ್ ಟೆಡ್ಡಿ ಬೇರ್: 1904 ರಲ್ಲಿ ತಯಾರಿಸಲ್ಪಟ್ಟ ಈ ಟೆಡ್ಡಿ ಪ್ರಪಂಚದ ಅತ್ಯಂತ ಹಳೆಯ ಟೆಡ್ಡಿ ಬೇರ್ ಆಗಿದೆ. ಇದನ್ನೂ ಸ್ಟೆಫ್ ಕಂಪನಿಯೇ ತಯಾರಿಸಿದೆ. ಇದರ ಬೆಲೆ 84 ಲಕ್ಷ ರೂಪಾಯಿ. Image source Expensive World.com
6/ 10
ಸುಪ್ರೀಂ ಲೂಯಿ ವಿಟಾನ್ ಟೆಡ್ಡಿಬೇರ್: ಈ ಸುಪ್ರೀಂ ಎಕ್ಸ್ ಲೂಯಿ ವಿಟಾನ್ ಟೆಡ್ಡಿಬೇರ್ ಫ್ಯಾಷನ್ ರಾಯಲ್ಟಿ ಬ್ರ್ಯಾಂಡಿಂಗ್ನ ಸಾರಾಂಶವಾಗಿದೆ. ಇದರ ಬೆಲೆ 84 ಲಕ್ಷದ 84 ಸಾವಿರ ರೂ. ಈ ಟೆಡ್ಡಿಯಿಂದ ಬರುವ ಆದಾಯವನ್ನು ಬಿಬಿಸಿ ಚಿಲ್ಡ್ರನ್ ಇನ್ ನೀಡ್ ಫೌಂಡೇಶನ್ಗೆ ನೀಡಲಾಗುವುದು. Image source Expensive World.com
7/ 10
ಸ್ಟೆಫ್ ಟೈಟಾನಿಕ್: 1912 ರಲ್ಲಿ, ಟೈಟಾನಿಕ್ ಮುಳುಗಿದ ನಂತರ ಸತ್ತವರಿಗೆ ಗೌರವಾರ್ಥವಾಗಿ ಸ್ಟೆಫ್ ಕಂಪನಿಯು ಈ ಟೆಡ್ಡಿಗಳನ್ನು ತಯಾರಿಸಿತು. ಇದರ ಬೆಲೆ 8 ಲಕ್ಷ ಕೋಟಿ ರೂ. ಆಗಿದೆ. Image source Expensive World.com
8/ 10
ಸ್ಟೆಫ್ ಟೆಡ್ಡಿ ಗರ್ಲ್ ಬೇರ್: ಈ ಉಡುಗೊರೆಯನ್ನು ಬ್ರಿಟಿಷ್ ಕರ್ನಲ್ ಬಾಬ್ ಹೆಂಡರ್ಸನ್ ಅವರಿಗೆ ನೀಡಲಾಗಿದೆ. ಇದರ ವೆಚ್ಚ 14 ಲಕ್ಷ ಕೋಟಿ ರೂ. ಆಗಿದೆ. Image source Expensive World.com
9/ 10
ಲೂಯಿ ವಿಟಾನ್ ಮೊನೊಗ್ರಾಮ್ಸ್: ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಟೆಡ್ಡಿಬೇರ್ ಆಗಿದೆ. LV ಬ್ರ್ಯಾಂಡ್ನ 150 ನೇ ವಾರ್ಷಿಕೋತ್ಸವವನ್ನು ಆಚರಿಸಲು ಈ ಟೆಡ್ಡಿಬೇರ್ ಅನ್ನು ರಚಿಸಲಾಗಿದೆ. ಈ ಟೆಡ್ಡಿಬೇರ್ ಬೆಲೆ 45 ಲಕ್ಷ ರೂಪಾಯಿಯಾಗಿದೆ. Image source Expensive World.com
10/ 10
ಸ್ಟೆಫ್ ಲೂಯಿ ವಿಟಾನ್ ಟೆಡ್ಡಿಬೇರ್: ಮೊಗಲ್ಸ್ ಲೂಯಿ ವಿಟಾನ್ ಅವರಿಂದ ರಚಿಸಲ್ಪಟ್ಟಿದೆ. ಸ್ಟೆಫ್ ವಿಶ್ವದ ಅತ್ಯಂತ ದುಬಾರಿ ಟೆಡ್ಡಿಬೇರ್ ಆಗಿದೆ. ಈ ಟೆಡ್ಡಿ ಬೇರ್ ನ ಮೌಲ್ಯ ಅಕ್ಷರಶಃ 16 ಕೋಟಿ ರೂಪಾಯಿ ಆಗಿದೆ. Image source Expensive World.com
First published:
110