ಟೊಮೆಟೊದಲ್ಲಿರುವ ಹಿಸ್ಟಮೈನ್ ಎಂಬ ಸಂಯುಕ್ತವು ಅಲರ್ಜಿಯನ್ನು ಉಂಟುಮಾಡಬಹುದು. ಟೊಮೆಟೊವನ್ನು ಅತಿಯಾಗಿ ಸೇವಿಸುವುದರಿಂದ ಕೆಮ್ಮು, ಸೀನುವಿಕೆ, ಎಸ್ಜಿಮಾ, ಗಂಟಲಿನ ಕಿರಿಕಿರಿ, ಮುಖ, ಬಾಯಿ ಮತ್ತು ನಾಲಿಗೆಯ ಊತದಂತಹ ಸಮಸ್ಯೆಗಳು ಉಂಟಾಗಬಹುದು. ನಿಮಗೆ ಈಗಾಗಲೇ ಅಲರ್ಜಿ ಇದ್ದರೆ, ಟೊಮೆಟೊಗಳನ್ನು ತಿನ್ನಬೇಡಿ. (ಸಾಂದರ್ಭಿಕ ಚಿತ್ರ)