Toilet Cleaning Tips: ಬೆಳ್ಳುಳ್ಳಿ ಇದ್ರೆ ಸಾಕು ನಿಮ್ಮ ಬಾತ್​ ರೂಂ ಲಕ ಲಕ ಅಂತ ಹೊಳೆಯುತ್ತೆ

Garlic Cleaning Tips: ಅಡುಗೆಯಲ್ಲಿ ಬೆಳ್ಳುಳ್ಳಿಯ ಬಳಕೆ ಎಲ್ಲರಿಗೂ ತಿಳಿದಿದೆ. ಆದರೆ ಇದು ರೋಗಾಣುಗಳನ್ನು ನಾಶಪಡಿಸುತ್ತದೆ ಮತ್ತು ಬಾತ್ ರೂಂ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಹೌದು, ಬೆಳ್ಳುಳ್ಳಿ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

First published: