Memory Power: ಮೆಮೊರಿ ಪವರ್ ಹೆಚ್ಚಾಗ್ಬೇಕಾ, ಪ್ರತಿದಿನ ಶಂಖಪುಷ್ಪದ ಟೀ ಕುಡೀರಿ

ನಮ್ಮ ಮನೆಯ ಸುತ್ತಮುತ್ತಲು ಹತ್ತಾರು ಗಿಡಗಳಿದ್ದರೂ ಅದರ ಬಗ್ಗೆ ನಾವು ಅಷ್ಟೇನು ತಿಳಿದುಕೊಳ್ಳೋ ಪ್ರಯತ್ನ ಮಾಡುವುದಿಲ್ಲ. ಹಿತ್ತಲು ಗಿಡ ಮದ್ದಲ್ಲ ಅಂತಾ ಸುಮ್ಮನಾಗಿ ಬಿಡುತ್ತೇವೆ. ಅದರಲ್ಲೂ ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಶಂಖಪುಷ್ಪ ಹೂವು ಆರೋಗ್ಯಕ್ಕೆ ಉಪಕಾರಿ. ಶಂಖಪುಷ್ಪ ಹೂವಿನ ಉಪಯೋಗಗಳ ಬಗ್ಗೆ ತಿಳಿಯೋಣ

First published: