ನಾಲಿಗೆಯನ್ನು ಸ್ವಚ್ಛಗೊಳಿಸಲು ಸರಿಯಾದ ಕಾಳಜಿಯನ್ನು ವಹಿಸದಿದ್ದರೆ, , ಅನೇಕ ರೀತಿಯ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆಯನ್ನು ಪ್ರವೇಶಿಸಬಹುದು, ಅದು ನಮಗೆ ಅನಾರೋಗ್ಯವನ್ನು ಉಂಟುಮಾಡಬಹುದು. ಇದಲ್ಲದೇ ನಾಲಿಗೆಯಲ್ಲಿ ಎಲ್ಲೋ ಶೇಖರಣೆಯಾಗಿರುವ ಕೊಳೆಯಿಂದಾಗಿ ಉಸಿರಾಟದಲ್ಲಿ ದುರ್ವಾಸನೆ ಬರುತ್ತದೆ. ಹಾಗಾಗಿ ದಿನನಿತ್ಯ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಅಗತ್ಯ