Office Hacks: ಆಫೀಸ್​ನಲ್ಲಿ ನಿದ್ದೆ ತಡೆಯೋಕೆ ಆಗ್ತಿಲ್ವಾ? ಚಿಂತೆ ಬಿಡಿ ಈ ಸೂಪರ್ ಹ್ಯಾಕ್ಸ್ ನಿಮಗಾಗಿಯೇ ಇರೋದು

Manage Daytime Sleepiness: ನೀವು ಮನೆಯಲ್ಲಿಯೇ ಇದ್ದಾಗ ಹಗಲಿನಲ್ಲಿ ಸ್ವಲ್ಪ ನಿದ್ದೆ ಬರುವುದು ದೊಡ್ಡ ಚಿಂತೆಯಲ್ಲ. ಆದರೆ ಕೆಲಸದ ಸಮಯದಲ್ಲಿ ನಿದ್ದೆ ಬಂದರೆ ಕೆಲಸದಲ್ಲಿ ಹಿಂದೆ ಬೀಳುತ್ತೇವೆ ಮತ್ತು ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಏನು ಮಾಡಬೇಕು ಎಂಬುದು ಇಲ್ಲಿದೆ.

First published: