Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

Makeup Tips: ನೀವು ಹಚ್ಚುವ ಲಿಪ್​ಸ್ಟಿಕ್​ ತುಂಬ ಹೊತ್ತು ಉಳಿಯುತ್ತಿಲ್ಲ ಎಂದು ಬೇಸರವಾಗ್ತಾ ಇದ್ಯಾ? ಇಲ್ಲಿದೆ ನೋಡಿ ಒಂದಷ್ಟು ಬ್ಯೂಟಿ ಟಿಪ್ಸ್​.

First published:

  • 17

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ಲಿಪ್​ಸ್ಟಿಕ್​ ಹಚ್ಚೋದು ಕಾಮನ್​ ಆಗಿದೆ ಬಿಡಿ. ಮೊದಲೆಲ್ಲಾ ನಟನೆ ಮಾಡೋರು ಮೇಕಪ್​ ಮಾಡಿಕೊಳ್ತಾ ಇದ್ರು, ಆದ್ರೆ ಇತ್ತೀಚೆಗೆ ಲಿಪ್​ಸ್ಟಿಕ್​ ಹಚ್ಚೋದೇ ಒಂದು ಟ್ರೆಂಡ್​ ಆಗಿದೆ.

    MORE
    GALLERIES

  • 27

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ಆದರೆ, ಈ ಕಲ್ಲರ್​ ಕಲ್ಲರ್​ ಲಿಪ್​ಸ್ಟಿಕ್​ ಹಚ್ಚುವಾಗ ಚೆನ್ನಾಗಿಯೇ ಇರುತ್ತೆ. ಸ್ವಲ್ಪ ಟೈಮ್​ ಆದಮೇಲೆ ಇರೋದೇ ಇಲ್ಲ, ಜಾಸ್ತಿ ಹೊತ್ತು ಲಿಪ್​ಸ್ಟಿಕ್​ ಉಳಿಯೋದಿಲ್ಲ ಎಂಬುದೇ ಅದೆಷ್ಟೋ ಮಹಿಳೆಯರ ಕಂಪ್ಲೈಂಟ್​ ಆಗಿದೆ. ಇದಕ್ಕಾಗಿ ಇಲ್ಲಿದೆ ಒಂದಷ್ಟು ಟಿಪ್ಸ್​ಗಳು.

    MORE
    GALLERIES

  • 37

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ಇದಕ್ಕೆ ಮುಖ್ಯ ಕಾರಣವೆಂದರೆ ನಿಮ್ಮ ತುಟಿಯಲ್ಲಿರುವ ಸತ್ತ ಚರ್ಮ. ಎಸ್​, ಕೊಂಚ ಎಣ್ಣೆಯನ್ನು ನಿಮ್ಮ ತುಟಿಗೆ ಹಚ್ಚಿ, ಹಲ್ಲುಜ್ಜುವ ಬ್ರೆಶ್​ನಿಂದ ನಿಮ್ಮ ತುಟಿಯನ್ನು ನಿಧಾನವಾಗಿ ಉಜ್ಜಿ. ಇದರಿಂದ ಸತ್ತ ಚರ್ಮ ಹೋಗುತ್ತದೆ. ನಂತರ ವಾಶ್​ ಮಾಡಿ ಲಿಪ್​ಸ್ಟಿಕ್​ ಹಚ್ಚಿ.

    MORE
    GALLERIES

  • 47

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ನೀವು ಲಿಪ್​ಸ್ಟಿಕ್​ ಹಚ್ಚುವ ಮುನ್ನ ತುಟಿ ಹೈಡ್ರೇಟ್​ ಆಗಿರಬೇಕು. ಹೀಗಾಗಿ ವ್ಯಾಸಲಿನ್​ ಅಥವಾ ಲಿಪ್​ ಕೇರ್​ಗಳನ್ನು ಹಚ್ಚಿ ನಂತರ ಲಿಪ್​ಸ್ಟಿಕ್​ ಹಚ್ಚಿ. ಆಗ ಹೆಚ್ಚು ಹೊತ್ತು ಇರುತ್ತೆ ಲಿಪ್​ಸ್ಟಿಕ್​.

    MORE
    GALLERIES

  • 57

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ಲಿಪ್​ಸ್ಟಿಕ್​ ತುಂಬಾ ಹೊತ್ತು ಇರಬೇಕು ಮತ್ತು ಸಖತ್​ ಕಲ್ಲರ್​ ಆಗಿ ಕಾಣಬೇಕು ಅಂದ್ರೆ, ಲೈಟ್​ ಕನ್ಸೀಲರ್​ ಹಚ್ಚಿ. ಇದು ಮುಖ್ಯವಾಗಿ ಲಿಪ್​ ಲೈನರ್​ಗೆ ಬೇಸ್​ ಕೊಡುವುದಲ್ಲದೇ ಹೆಚ್ಚು ಹೊತ್ತು ಬಣ್ಣ ನಿಮ್ಮ ತುಟಿಯಲ್ಲೇ ಇರಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ನೀವು ಆಯ್ಕೆ ಮಾಡುವ ಲಿಪ್​ಸ್ಟಿಕ್​ ಕೂಡ ಮ್ಯಾಟರ್​ ಆಗುತ್ತೆ. ಲೋ ಕ್ವಾಲಿಟಿಯ ಲಿಪ್​ಸ್ಟಿಕ್​ ಯೂಸ್​ ಮಾಡಿದ್ರೆ ನಿಮ್ಮ ಚರ್ಮ ಕೂಡ ಬೇಗನೆ ಹಾಳಾಗುತ್ತೆ. ಹಾಗೆಯೇ ಹೆಚ್ಚು ಕಾಲ ನಿಮ್ಮ ತುಟಿಯ ಮೇಲೆ ಬಣ್ಣ ಇರೋದಿಲ್ಲ. ಹೀಗಾಗಿ ಲಿಪ್​ಸ್ಟಿಕ್​ ಇಂದ ನಿಮ್ಮ ಆರೋಗ್ಯಮ, ಸೌಂದರ್ಯವನ್ನು ಕಳೆದುಕೊಳ್ಳಬೇಡಿ.

    MORE
    GALLERIES

  • 77

    Lipstick ಹಚ್ಚುವಾಗಿ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು ತುಂಬಾ ಹೊತ್ತು ಉಳಿಯುತ್ತೆ!

    ಈ ಟಿಪ್ಸ್​ಗಳನ್ನು ಫಾಲೋ ಮಾಡೋದ್ರಿಂದ ಲಿಪ್​ಸ್ಟಿಕ್​ ಲಾಂಗ್​ ಲ್ಯಾಸ್ಟಿಂಗ್ (long-lasting) ಆಗಿ ಉಳಿಯುತ್ತೆ. ಬೇಕಾದ್ರೆ ನೀವೊಮ್ಮೆ ಟ್ರೈ ಮಾಡಿ ನೋಡಿ.

    MORE
    GALLERIES