Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

How to clean floors: ಇಂದು ಯಾರೇ ಮನೆ ಕಟ್ಟಿದ್ರೂ ನೆಲ ಹಾಸಿಗೆ ಅದ್ಭುತವಾಗಿರಬೇಕೆಂದು ಯೋಚಿಸುತ್ತಾರೆ. ಅದಕ್ಕೆ ಫಳ ಫಳ ಹೊಳೆಯುವ ಟೈಲ್ಸ್​ಗಳನ್ನು ಬಳಕೆ ಮಾಡುತ್ತಾರೆ.

First published:

  • 17

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    ಈ ಟೈಲ್ಸ್​ಗಳೇ ಕೆಲವೊಮ್ಮೆ ಅತಿಥಿಗಳ ಮುಂದೆ ಮುಜುಗರವನ್ನುಂಟು ಮಾಡುತ್ತವೆ. ಟೈಲ್ಸ್​ ಮೇಲೆ ಬಿದ್ದ ಸಣ್ಣ ಕಾಫಿ ಹನಿ ಇಡೀ ಮನೆಯ ಅಂದವನ್ನು ಹಾಳು ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    ಇಂದು ನಾವು ಮನೆಯ ಸೆಂಟರ್ ಆಫ್ ಅಟ್ರಾಕ್ಷಷನ್ ಆಗಿರುವ ಟೈಲ್ಸ್ ಸೌಂದರ್ಯ ಹೇಗೆ ಕಾಪಾಡಬೇಕು ಎಂದು ಹೇಳುತ್ತಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    1.ನಿಮ್ಮ ಮನೆಯ ಟೈಲ್ಸ್ ಶ್ವೇತ ಅಥವಾ ತಿಳಿ ಬಣ್ಣದಾಗಿದ್ರೆ ಹಾಲ್​ನಲ್ಲಿ ದೊಡ್ಡದಾದ ಕಾರ್ಪೆಟ್ ಬಳಸಿ. ಇದರಿಂದ ಟೈಲ್ಸ್​ ಸ್ವಚ್ಛವಾಗಿರುತ್ತವೆ ಮತ್ತು ಮನೆ ಮತ್ತಷ್ಟು ಸುಂದರವಾಗಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    2.ಟೈಲ್ಸ್ ಮೇಲೆ ಸಣ್ಣ ಟೀ/ಕಾಫಿ ಹನಿ ಬಿದ್ದ ಕೂಡಲೇ ಅದನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಇದರಿಂದ ಕಲೆ ಬೇಗ ಮಾಯವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    3.ದಿನಕ್ಕೆ ಒಂದು ಬಾರಿಯಾದ್ರೂ ಟೈಲ್ಸ್​ಗಳನ್ನು ಒದ್ದೆ ಬಟ್ಟೆಯಿಂದ ಒರೆಸುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಟೈಲ್ಸ್​ಗಳ ಚಮಕ್ ಕಡಿಮೆ ಆಗಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    4.ಕಸ ಗುಡಿಸುವಾಗ ಹುಲ್ಲಿನ ಮೃದುವಾದ ಪೊರಕೆ ಅಥವಾ ಬಟ್ಟೆಯಿಂದ ಮಾಡಲ್ಪಟ್ಟ ಪೊರಕೆ/ಕ್ಲೀನರ್ ಬಳಸಿ. ಇದರಿಂದ ನಿಮ್ಮ ಟೈಲ್ಸ್ ಮೇಲೆ ಮಾರ್ಕ್ ಬೀಳಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Floors Cleaning: ನಿಮ್ಮ ಮನೆಯ ಟೈಲ್ಸ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿ ಸಾಕು!

    5.ಟೈಲ್ಸ್ ಸ್ವಚ್ಛಗೊಳಿಸುವಾಗ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಳಸಿ. ಇದರಿಂದ ಟೈಲ್ಸ್ ಕಾಂತಿ ಬಹು ವರ್ಷಗಳವರೆಗೆ ಬರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES