Vision Impairment: ದೃಷ್ಟಿ ಸಮಸ್ಯೆ ಹೆಚ್ಚಾಗ್ಬಾರ್ದು ಅಂದ್ರೆ ಈ ಮುನ್ನಚ್ಚರಿಕೆ ತೆಗೆದುಕೊಳ್ಳಲೇ ಬೇಕು

Vision Impairment: ಇದೀಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ದೃಷ್ಟಿ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಯಿರುವ ಕೆಲವರು ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್​ಗಳನ್ನು ಧರಿಸುತ್ತಾರೆ, ಇತರರು ಲೇಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಈ ಸಮಸ್ಯೆ ಹೊಂದಿರುವವರು ಒಂದಿಷ್ಟು ಮುಂಜಾಗ್ರತೆ ವಹಿಸದಿದ್ದರೆ ಸಮಸ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ನೇತ್ರ ತಜ್ಞರು.

First published: