Beauty Tips: ಚರ್ಮದ ಕಲೆ ನಿವಾರಣೆಗೆ ಪರದಾಟ ಬೇಡ -ಇಷ್ಟು ಮಾಡಿ ಸಾಕು

How To Get Rid Of Scars: ಚರ್ಮದ ಕಲೆಗಳು ಸಾಮಾನ್ಯವಾಗಿ ಸುಟ್ಟಗಾಯಗಳು, ಅಪಘಾತ ಅಥವಾ ಅಲರ್ಜಿಯಿಂದ ಉಂಟಾಗುತ್ತದೆ. ಕೆಲವು ಬಗೆಯ ಕಲೆಗಳನ್ನು ಹೋಗಲಾಡಿಸಲು ಎಷ್ಟೇ ಕ್ರೀಮ್ ಬಳಸಿದರೂ ಪ್ರಯೋಜನವಿಲ್ಲ. ಆದರೆ ಅಂತಹ ಕಲೆಗಳನ್ನು ಮಾಯವಾಗಿಸುವ ಕೆಲವು ನೈಸರ್ಗಿಕ ಪರಿಹಾರಗಳು ಇಲ್ಲಿವೆ

First published: