Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಗ್ಯಾಸ್ ಬರ್ನರ್ ಅನ್ನು ತಕ್ಷಣವೇ ಸ್ವಚ್ಛಗೊಳಿಸಬಹುದು. ಅಲ್ಲದೇ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಗ್ಯಾಸ್ ಸ್ಟವ್​ನಲ್ಲಿರುವ ಬರ್ನರ್​​ನಲ್ಲಿ ಬರುವ ಉರಿಯು ಹೆಚ್ಚಾಗುತ್ತದೆ.

First published:

  • 17

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    ನಿಮ್ಮ ಮನೆಯಲ್ಲಿರುವ ಗ್ಯಾಸ್​​ ಸ್ಟವ್​ ಬರ್ನಲ್​ನಲ್ಲಿ ಬೆಂಕಿಯ ಉರಿ ಕಡಿಮೆ ಬರ್ತಿದ್ಯಾ? ಚಿಂತಿಸಬೇಡಿ ಈ ಸಮಸ್ಯೆಯನ್ನು ಸುಲಭವಾಗಿ ತೊಡೆದುಹಾಕಬಹುದು. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಗ್ಯಾಸ್ ಬರ್ನರ್ ಅನ್ನು ತಕ್ಷಣವೇ ಸ್ವಚ್ಛಗೊಳಿಸಬಹುದು. ಅಲ್ಲದೇ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಗ್ಯಾಸ್ ಸ್ಟವ್ನಲ್ಲಿರುವ ಬರ್ನರ್​​ನಲ್ಲಿ ಬರುವ ಉರಿಯು ಹೆಚ್ಚಾಗುತ್ತದೆ.

    MORE
    GALLERIES

  • 27

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    ಯಾವುದೇ ಬರ್ನರ್ ಅನ್ನು ಸ್ವಚ್ಛಗೊಳಿಸುವ ಮುನ್ನ, ಅದು ಸಂಪೂರ್ಣವಾಗಿ ತಣ್ಣಗಾಗಿದ್ಯಾ ಎಂದು ಖಚಿತಪಡಿಸಿಕೊಳ್ಳಿ ಬರ್ನರ್ ಬಿಸಿಯಾಗಿದ್ದರೆ, ನೀವು ನಿಮ್ಮ ಕೈಗಳನ್ನು ಸುಟ್ಟುಕೊಳ್ಳುತ್ತೀರಾ. ಆದ್ದರಿಂದ ಅಡುಗೆ ಮಾಡಿದ ತಕ್ಷಣ ಬರ್ನರ್ ಅನ್ನು ಸ್ವಚ್ಛಗೊಳಿಸಬೇಡಿ.

    MORE
    GALLERIES

  • 37

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    ಮೊದಲು ಒಂದು ಪಾತ್ರೆಯಲ್ಲಿ ಅರ್ಧ ನೀರು ಮತ್ತು ಅಷ್ಟೇ ಪ್ರಮಾಣದ ವಿನೆಗರ್ ತೆಗೆದುಕೊಳ್ಳಿ. ಅದಾದ ನಂತರ ಬರ್ನರ್ ಅನ್ನು ಮಿಶ್ರಣದಲ್ಲಿ ಅದ್ದಿ.

    MORE
    GALLERIES

  • 47

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    ಮೂವತ್ತು ನಿಮಿಷಗಳ ಕಾಲ ಬರ್ನರ್ ಅನ್ನು ಹಾಗೆಯೇ ಬಿಡಿ ಅದರ ನಂತರ ಬರ್ನರ್ ಅನ್ನು ತೆಗೆದುಹಾಕಿ ಮತ್ತು ಅದನ್ನು ಸಾಮಾನ್ಯ ನೀರಿನಲ್ಲಿ ತೊಳೆಯಿರಿ.

    MORE
    GALLERIES

  • 57

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    ಈಗ ಪೇಸ್ಟ್ ಮಾಡಲು ನೀರು ಮತ್ತು ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ಅದಾದ ನಂತರ ಪೇಸ್ಟ್ ಅನ್ನು ಬರ್ನರ್ ಮೇಲೆ ಹಾಕಿ 15 ರಿಂದ 30 ನಿಮಿಷಗಳ ಕಾಲ ಇರಿಸಿ.ಅದಾದ ನಂತರ, ಬರ್ನಲ್ಗೆ ಅಂಟಿಕೊಂಡಿರುವ ಕೊಳೆಯನ್ನು ಹಳೆಯ ಟೂತ್ ಬ್ರಷ್ನಿಂದ ಉಜ್ಜಿ ತೆಗೆಯಿರಿ.

    MORE
    GALLERIES

  • 67

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    ಈಗ ಬರ್ನರ್ ಅನ್ನು ಚೆನ್ನಾಗಿ ತೊಳೆದು, ಬಟ್ಟೆಯಿಂದ ಒರೆಸಿ ನಂತರ ಬರ್ನರ್ ಅನ್ನು ಸ್ಟವ್ಗೆ ಫಿಕ್ಸ್ ಮಾಡಿ ಮತ್ತು ಅದನ್ನು ಆನ್ ಮಾಡಿ. ಹಿಂದಿನದಕ್ಕೆ ಹೋಲಿಸಿದರೆ ಬೆಂಕಿಯು ಬಹಳಷ್ಟು ಹೆಚ್ಚಾಗಿ ಬರುವುದನ್ನು ನೀವೇ ನೋಡುತ್ತೀರಾ.

    MORE
    GALLERIES

  • 77

    Cleaning Tips: ಕೊಳಕಾದ ಗ್ಯಾಸ್ ಬರ್ನರ್​ ಈಸಿಯಾಗಿ ಕ್ಲೀನ್ ಮಾಡಿ, ಗ್ಯಾಸ್ ಉಳಿಸಿ!

    (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES