Deepavali 2022: ಪಟಾಕಿ ಹೊಡೆಯುವಾಗ ಮಿಸ್​ ಮಾಡದೇ ಈ ವಸ್ತುಗಳನ್ನು ಹತ್ತಿರವಿಟ್ಟುಕೊಳ್ಳಿ

Crackers Bursting Tips: ದೀಪಾವಳಿ ಹಬ್ಬವು ಸಂತೋಷವನ್ನು ತರುತ್ತದೆ, ಜನರು ವರ್ಷವಿಡೀ ಈ ಹಬ್ಬಕ್ಕಾಗಿ ಕಾತುರದಿಂದ ಕಾಯುತ್ತಾರೆ. ಈ ದಿನದಂದು ಜನರು ತಮ್ಮ ಸಂತೋಷವನ್ನು ಹಂಚಿಕೊಳ್ಳಲು ಪಟಾಕಿಗಳನ್ನು ಸಿಡಿಸುತ್ತಾರೆ. ಆದರೆ, ಪಟಾಕಿ ಹೊಡೆಯುವಾಗ ಕೆಲ ಮುನ್ನಚ್ಚರಿಕೆ ತೆಗೆದುಕೊಳ್ಳುವುದು ಬಹಳ ಸೂಕ್ತ.

First published: