Solo Travel Tips: ಮಹಿಳೆಯರು ಸೋಲೋ ಟ್ರಿಪ್​ ಹೋಗುವಾಗ ಈ ವಸ್ತುಗಳನ್ನು ಜೊತೆಗೆ ಇಟ್ಟುಕೊಂಡಿರಲೇ ಬೇಕು

Tips For Solo Female Travelers: ಸಾಮಾನ್ಯವಾಗಿ ಸೋಲೋ ಟ್ರಾವೆಲ್ ಇಷ್ಟಪಡುವ ಹಲವಾರು ಜನರಿದ್ದಾರೆ. ಅಲ್ಮಲದೇ, ಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಪ್ರಾರಂಭಿಸುತ್ತಿದ್ದಾರೆ. ಹೀಗೆ ಪ್ರಯಾಣಿಸುವ ಮೂಲಕ ಮಹಿಳೆಯರು ತಮ್ಮೊಳಗಿನ ಮತ್ತೊಬ್ಬ ವ್ಯಕ್ತಿಯನ್ನು ಹುಡುಕುತ್ತಾರೆ ಎನ್ನಬಹುದು. ಆದರೆ, ಸುರಕ್ಷತೆಯ ದೃಷ್ಠಿಯಿಂದ ಸೋಲೋ ಟ್ರಿಪ್​ ಹೋಗುವಾಗ ಈ ವಸ್ತುಗಳನ್ನು ಇಟ್ಟುಕೊಂಡಿರಬೇಕು.

First published: