Relationship Tips: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಲ್ಲ! ಅತ್ತೆ-ಸೊಸೆ ಸಂಬಂಧ ಸುಧಾರಣೆಗೆ ಇದೇ ಸಕಾಲ!

ಹುಡುಗ-ಹುಡುಗಿ ಜಾತಕ ನೋಡಬೇಕೋ ಬೇಡವೋ ಗೊತ್ತಿಲ್ಲ, ಆದರೆ ಅತ್ತೆ-ಸೊಸೆ ಜಾತಕ ಮಾತ್ರ ನೋಡಲೇಬೇಕು ಎನ್ನುವುದು ಮಾಡರ್ನ್ ಅನುಭವಿಗಳ ಮಾತು! ಮೊದಲು ಅಮ್ಮ-ಮಗಳಂತೆ ಇರುವ ಅತ್ತೆ-ಸೊಸೆ ಬರಬರುತ್ತಾ ಹಾವು-ಮುಂಗುಸಿಯಂತಾಗುತ್ತಾರೆ! ನಿಮ್ಮ ಮನೆಯಲ್ಲೂ ಹೀಗಾಗಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ...

First published: