Memory Power: ಓದಿದೆಲ್ಲಾ ಮರೆತು ಹೋಗ್ತಾ ಇದ್ಯಾ? ಜ್ಞಾಪಕ ಶಕ್ತಿ ಹೆಚ್ಚುಮಾಡೋಕೆ ಇಷ್ಟು ಮಾಡಿ ಸಾಕು!

Memory Power: ಅಯ್ಯೋ, ನನಗೆ ಎಷ್ಟು ಓದಿದ್ರೂ ನೆನ್ಪಿಗೇ ಉಳಿತಾ ಇಲ್ಲಾ, ಎಷ್ಟು ನೆನಪು ಇಟ್ಟುಕೊಳ್ಳಬೇಕು ಅಂದು ಕೊಂಡರೂ ನೆನಪೇ ನಿಲ್ಲುತ್ತಲ್ಲ ಅಂತ ಅದೆಷ್ಟೋ ಜನರ ಗೋಳಾಗಿರುತ್ತದೆ. ಇನ್ನು ಮುಂದೆ ಇಂತ ತಲೆನೋವುಗಳನ್ನು ಮಾಡಿಕೊಳ್ಳಬೇಡಿ. ನಿಮಗಾಗಿ ಒಂದಷ್ಟು ಮೆಮೋರಿ ಪವರ್ ಹಾಕ್ಸ್​ಗಳನ್ನು ತಿಳಿಸ್ತೀವಿ ಓದಿ.

First published: