Tips For Husband: ನಿಮ್ಮ ಹೆಂಡ್ತಿ ಉಪವಾಸ ಇದ್ದಾಳಾ? ಆಕೆಯ ಆರೋಗ್ಯ ಕಾಪಾಡಲು ಗಂಡನಿಗೆ ಟಿಪ್ಸ್!

ಹಿಂದೂ ಮಹಿಳೆಯರು ಹಬ್ಬದ ದಿನ ಕಟ್ಟುನಿಟ್ಟಾದ ಉಪವಾಸ ಅಥವಾ ನಿರ್ಜಲ ವ್ರತವನ್ನು ಆಚರಿಸುತ್ತಾರೆ. ರಾತ್ರಿ ದೇವರ ಪೂಜೆ ಮಾಡಿದ ನಂತರವೇ ಪತ್ನಿಯರು ಉಪವಾಸ ಕೊನೆಗೊಳಿಸುತ್ತಾರೆ. ಈ ಉಪವಾಸದ ಸಂದರ್ಭದಲ್ಲಿ ಅವರ ಆರೋಗ್ಯ ಕಾಪಾಡುವ ಹೊಣೆ ಗಂಡನ ಮೇಲಿರುತ್ತದೆ. ಹಾಗಿದ್ರೆ ಪತಿ ಏನು ಮಾಡಬೇಕು?

First published: