Sleeping Tips: ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲವೇ? ಸುಖ ನಿದ್ದೆಗೆ ಇಲ್ಲಿವೆ ಸರಳ ಉಪಾಯ

ರಾತ್ರಿ ಎಷ್ಟೋ ಟೈಂ ಆದ್ರೂ ನಿದ್ದೆ ಬರುತ್ತಿಲ್ವಾ. ಬೇಡದೇ ಇರೋ ಯೋಚನೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ನಿದ್ದೆಯನ್ನು ಕಿತ್ತುಕೊಳ್ಳಬಹುದು. ಮನುಷ್ಯ 6 ತಾಸಾದ್ರೂ ನಿದ್ದೆ ಮಾಡಲೇಬೇಕು. ಇಲ್ಲವಾದ್ರೆ ದಿನವೆಲ್ಲಾ ಕಿರಿ ಕಿರಿ ಆಗುತ್ತೆ. ಆಯಾಗಿ ಮಲಗಲು ಕೆಲವು ಟಿಪ್ಸ್ ಗಳು ಇಲ್ಲಿವೆ.

First published: