Vaastu Tips: ಮಲಗುವಾಗ ನಿಮ್ಮ ತಲೆಯನ್ನು ಯಾವ ದಿಕ್ಕಿಗೆ ಇರಿಸಿದರೆ ಆರೋಗ್ಯ ಮತ್ತು ಸಂಪತ್ತು ಒಲಿಯುತ್ತದೆ?

Vaastu Tips: ನಿಮ್ಮ ಮಲಗುವ ಕೋಣೆ ಶಾಂತವಾಗಿದ್ದು, ಉತ್ತಮವಾಗಿ ಬೆಳಕು ಬರುವಂತೆ ಇರುವುದು ಬಹಳ ಮುಖ್ಯ. ಮಲಗುವಾಗ ನಿಮ್ಮ ತಲೆ ಯಾವ ದಿಕ್ಕಿಗೆ ಇದೆ ಎನ್ನುವುದರ ಮೇಲೆ ನಿಮ್ಮ ಆರೋಗ್ಯ ಮತ್ತು ಸಂಪತ್ತಿನ ಲೆಕ್ಕಾಚಾರ ಮಾಡುತ್ತದೆ ವಾಸ್ತುಶಾಸ್ತ್ರ.

First published: